25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಗು

March 31, 2011 - 9:20pm
aneeshsharma

    

 

ನಗು

ನಗುವಿನಲ್ಲಿ.ಅನೇಕ ರೀತಿಗಳಿವೆ.   ನಗುವಿಲ್ಲದೆ ಬದುಕಲಾರೆವು. ಒಂದರ್ಥದಲ್ಲಿ ನಗುವಿಗಾಗಿಯೇ ಬದುಕು
               ಡಿ.ವಿ.ಜಿ. ಯವರ ಮಾತಿನಂತೆ
 
" ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುವ ನಗುವು ದತಿಶಯದ ಧರ್ಮ
ನಗುವ ನಗಿಸುತ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳು ಮಂಕುತಿಮ್ಮ
                                               
                          ಇಲ್ಲೊಂದು ನಗುವಿನ ಚಿತ್ರವಿದೆ. ನೋಡಿ. ಒಮ್ಮೆ ನೀವೂ ನಕ್ಕು ಬಿಡಿ ಅಷ್ಟೇ    - ಅನೀಶ ಶರ್ಮ
 

 

ಪ್ರತಿಕ್ರಿಯೆಗಳು

Submitted by sada samartha on

ಕಲ್ಮಶ ರಹಿತ ಸುಂದರ ನಗು ಚೆನ್ನಾಗಿದೆ. - ಸದಾನಂದ