19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚಾಮುಂಡಿ ಬೆಟ್ಟ

May 2, 2011 - 11:47pm
ಸುಮ ನಾಡಿಗ್

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಿಂದ ತೆಗೆದ ಚಿತ್ರ.

ಟ್ರೆಕ್ ಮಾಡಿಕೊಂಡು ಚಾಮುಂಡಿ ಬೆಟ್ಟ ಹತ್ತಿ, ಇಳಿದ ಅನುಭವ ಬೇರೆಯೆ!

ಮೆಟ್ಟಿಲುಗಳನ್ನು ಹತ್ತುತ್ತ ಹೋದಹಾಗೆ, ಹತ್ತು ಹಲವು ಜಾತಿಯ ಪಕ್ಷಿಗಳು, ಹತ್ತಿರದ ಗದ್ದೆಯಲ್ಲಿ ನವಿಲುಗಳ ಕೂಗು, ಉರಗ ಕಾಣಸಿಗುತ್ತದೆ.