ಡಾ. ಟಿ. ಎಸ್. ಸತ್ಯವತಿಯವರ ಸಂಗೀತವನ್ನು ಕೇಳುವ (ಉಪನ್ಯಾಸ ಮತ್ತು 'ಪ್ರಾತ್ಯಕ್ಷಿಕೆಗಳ ಸಮೇತ') ಭಾಗ್ಯ ಮುಂಬೈನವರಿಗೆ !

ಡಾ. ಟಿ. ಎಸ್. ಸತ್ಯವತಿಯವರ ವಿದ್ವತ್ಪೂರ್ಣ ಉಪನ್ಯಾಸ, ಮತ್ತು ಕರ್ಣಾಟಕ ಸಂಗೀತ ಪ್ರಾಕಾರಗಳನ್ನು ಕೇಳಿ ಸವಿಯಲು, ಮುಂಬೈನ ಸಂಗೀತಾರಾಧಕರು ತವಕಿಸುತ್ತಿದ್ದೇವೆ. ಅವರ 'ಹೃದಯಸ್ಪರ್ಶಿ ಸಂಗೀತ' ಕಾರ್ಯಕ್ರಮವನ್ನು ಕೇಳುವ ಮತ್ತು ಅದರಲ್ಲಿ ಪಾಲ್ಗೊಂಡು ಆನಂದಿಸುವ ಭಾಗ್ಯವನ್ನು ಹೊದ ವರ್ಷ, ಮೈಸೂರ್ ಸಂಗೀತ ವಿದ್ಯಾಲಯ, ಡೊಂಬಿವಲಿ,ಯವರು ಮಾಡಿಕೊಟ್ಟಿದ್ದರು. ಈ ಬಾರಿ, ಆ ಸುಯೋಗ ಮೈಸೂರ್ ಅಸೊಸಿಯೇಷನ್ ನವರಿಗೆ ಸಿಕ್ಕಿದೆ.
ಮೈಸೂರ್ ಅಸೊಸಿಯೇಷನ್ ನಲ್ಲಿ ಈ ತಿಂಗಳ, ೧೭ ಮತ್ತು ೧೮ ರಂದು ಹಮ್ಮಿಕೊಂಡಿರುವ " ಕರ್ಣಾಟಕ ಸಂಗೀತ ಯಾತ್ರೆ" ಅದಕ್ಕೆ ಪೂರಕವಾಗಿ ಬಂದಿದೆ.
ಹಾಗಾದರೆ ಬನ್ನಿ. ಆ ಸಂಗೀತ ಸುಧೆಯನ್ನು ಅನುಭವಿಸೋಣ !

- Login or register to post comments
- 662 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !
- "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
- ಡಾ. ಎಸ್. ಎಲ್. ಭೈರಪ್ಪನವರು, ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !
- ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?



RSS: