ಗಣಪತಿ

ಗಣಪತಿ.
ಜನ ಗಣ ಮನಗಳನಾಳುವ ಗನಪತಿ
ಶಿವಗಣ ಶರಣರ ಕಾಯುವ ಗಣಪತಿ
ಡಣ ಡಣ ಘಂಟಾನಾಧವೇ ಗಣಪತಿ
ಕ್ಷಣ ಕ್ಷಣ ಬಲಚಲ ಕಾರಣ ಗಣಪತಿ
ಧನಧನ ಲಕುಮಿಯ ಹಣಬಲ ಗಣಪತಿ
ಅಗಣಿತ ತಾರಾಗಣಗಳ ಗಣಪತಿ
ವೀಣಾಪಾಣಿಯ ವಾಣಿಯೇ ಗಣಪತಿ
ಧರಣಿಯ ಕಣಗಳ ಕರುಣಿಸು ಗಣಪತಿ.
ಅಹೋರಾತ್ರ.
೧೪/೦೨/೦೭.

- Login or register to post comments
- 1026 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS: