June 11, 2011 - 12:12pm
ಲಿಯೊಪಾಲ್ ಹೋಟೆಲ್ ಮುಂಬೈ ಆತಂಕಿಗಳ ಕಪಿಮುಷ್ಟಿಗೆ ಸಿಕ್ಕಿ ಒದ್ದಾಡುವಾಗ ಆದ ಸಾವು ನೋವಿನ ಘಟನೆಗಳು ಅಮಾನುಷ ಕೃತ್ಯಗಳು, ಸ್ಮೃತಿಪಟಲದಮೇಲೆ ಮೂಡುವುದು ಸಹಜ ! ಮೊನ್ನೆ ನಾವು ಆ ದಾರಿಯಲ್ಲೇ ಕುದುರೆಗಾಡಿಯಲ್ಲಿ ಪರಿವಾರದೊಂದಿಗೆ ಆ ನತದೃಷ್ಟ ಹೋಟೆಲ್ ನ ಮುಂದೆ ಹೋದಾಗ, ನಮ್ಮ ಕಣ್ಣುಗಳಲ್ಲಿ ನೀರು ಉಕ್ಕಿ ಬಂತು
