ಅನಿಲ್,
ಸುಂದರ ಫೋಟೋ..
ಹಾಗೇ ಹೂವೂ ಸಹ. ಬಿಳಿ ಬಣ್ಣದ ಹೂವಿನಿಂದ ಹಿಡಿದು ಅನೇಕ ಕಲರ್‌ಗಳಲ್ಲಿ ಈ ಹೂವು ಇರುವುದು. ಇದಕ್ಕಿಟ್ಟ ಹೆಸರೇ ಸುಂದರ- ಸಂಜೆ ಮಲ್ಲಿಗೆ, four o' clock flower- ತುಳುವಲ್ಲಿ ಬಯ್ಯಮಲ್ಲಿಗೆ. ಬಾಟನಿಕಲ್ ಹೆಸರು- Mirabilis jalapa.
ಇದರ ಬೀಜಗಳನ್ನುಗಿಡದಿಂದ ತೆಗೆಯುವುದು ಮಕ್ಕಳಿಗೆ ಖುಷಿ- ಕರಿಮೆಣಸಿನೊಂದಿಗೆ ಮಿಕ್ಸ್ ಮಾಡಲು ಕಳ್ಳ ವ್ಯಾಪಾರಿಗಳಿಗೆ ಖುಷಿಯಂತೆ :( - http://en.wikipedia....
ಇದೇ ಹೂವಿನ ಉಳಿದ ಬಣ್ಣದ ಹೂಗಳ ಚಿತ್ರ ಇದ್ದವರು ಕಳುಹಿಸಿ ಸಂಪದದಲ್ಲಿ ಈ ಹೂವಿನ ಚಿತ್ರಗಳ ಸಂಗ್ರಹ ಮಾಡಿದರೆ ಆಗದೆ?
-ಗಣೇಶ.
ಪ್ರತಿಕ್ರಿಯೆಗಳು
ಉ: ಸಂಜೆ ಮಲ್ಲಿಗೆ ಹೂವು.
ಫೋಟೊ ಚೆನ್ನಾಗಿ ಬಂದಿದೆ. ಯಾವ ಕ್ಯಾಮರ ಬಳಸುತ್ತೀರ?
ಉ: ಸಂಜೆ ಮಲ್ಲಿಗೆ ಹೂವು.
ಅನಿಲ್,
ಸುಂದರ ಫೋಟೋ..
ಹಾಗೇ ಹೂವೂ ಸಹ. ಬಿಳಿ ಬಣ್ಣದ ಹೂವಿನಿಂದ ಹಿಡಿದು ಅನೇಕ ಕಲರ್‌ಗಳಲ್ಲಿ ಈ ಹೂವು ಇರುವುದು. ಇದಕ್ಕಿಟ್ಟ ಹೆಸರೇ ಸುಂದರ- ಸಂಜೆ ಮಲ್ಲಿಗೆ, four o' clock flower- ತುಳುವಲ್ಲಿ ಬಯ್ಯಮಲ್ಲಿಗೆ. ಬಾಟನಿಕಲ್ ಹೆಸರು- Mirabilis jalapa.
ಇದರ ಬೀಜಗಳನ್ನುಗಿಡದಿಂದ ತೆಗೆಯುವುದು ಮಕ್ಕಳಿಗೆ ಖುಷಿ- ಕರಿಮೆಣಸಿನೊಂದಿಗೆ ಮಿಕ್ಸ್ ಮಾಡಲು ಕಳ್ಳ ವ್ಯಾಪಾರಿಗಳಿಗೆ ಖುಷಿಯಂತೆ :( - http://en.wikipedia....
ಇದೇ ಹೂವಿನ ಉಳಿದ ಬಣ್ಣದ ಹೂಗಳ ಚಿತ್ರ ಇದ್ದವರು ಕಳುಹಿಸಿ ಸಂಪದದಲ್ಲಿ ಈ ಹೂವಿನ ಚಿತ್ರಗಳ ಸಂಗ್ರಹ ಮಾಡಿದರೆ ಆಗದೆ?
-ಗಣೇಶ.
ಉ: ಸಂಜೆ ಮಲ್ಲಿಗೆ ಹೂವು.
ಧನ್ಯವಾದ ಸುಮಾ.
ನಾನು ಬಳಸುವ ಕ್ಯಾಮೆರಾ ಕ್ಯಾನನ್ ಪವರ್ ಶಾಟ್ ಜಿ ೯.
ಇದು ಒಂದು ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾ.
ಗಣೇಶ್,
ನಂನಿ.
ಮಾಹಿತಿಗಳಿಗೆ ಡಬಲ್ ನಂನಿ. :-)
-ಅನಿಲ್.
ಉ: ಸಂಜೆ ಮಲ್ಲಿಗೆ ಹೂವು.
ಈ ಹೂವಿಗೆ ನಮ್ಮ ಕಡೆ "ಗುಲಾಬಸ್ತ್ರಿ"ಹೂ ಎಂದು ಕರೀತಿವಿ. ಚೆನ್ನಾಗಿದೆ ಫೋಟೊ.
ಉ: ಸಂಜೆ ಮಲ್ಲಿಗೆ ಹೂವು.
ಧನ್ಯವಾದಗಳು ರೇಣುಕಾ ಅವರೇ. :-)
-ಅನಿಲ್.