ನನ್ನ ರಾಜಕುಮಾರ

ಅಪ್ಪನ ಜೊತೆ ಮೈಸೂರು ಅರಮನೆಗೆ ಹೋಗಿದ್ದಾಗ ನನ್ನ ಡಿಜಿಕ್ಯಾಮೆರಾದಲ್ಲಿ ಸೆರೆಸಿಕ್ಕ ರಾಜಕುಮಾರ ಈತ
ಮದುವೆ ಆಗೋದಾದ್ರೆ ಇವನನ್ನೇ ಅಂತ ಸುಮ್ಮನೆ ರಚ್ಚೆ ಹಿಡಿದೆ
ಅಮ್ಮ ದುರುಗುಟ್ಟಿಕೊಂಡು ನೋಡಿದ್ರು!

- Login or register to post comments
- 559 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: