ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಕನ್ನಡ - ಚಿತ್ರಗಳು

'ದಾವಣಗೆರೆ' ಸರೀನಾ? ಅಥವಾ.....

March 1, 2007 - 1:46pm — rajeshnaik111
'ದಾವಣಗೆರೆ' ಸರೀನಾ? ಅಥವಾ.....

ನನಗೆ ತಿಳಿದಿರುವ ಪ್ರಕಾರ 'ದಾವಣಗೆರೆ' ಸರಿ. ಕೆಲವೊಂದು ಕಡೆ 'ದಾವಣಗೇರಿ' ಎಂದು ಬರೆಯುತ್ತಾರೆ, ಅದೂ ಸರಿಯಿರಬಹುದು. ಆದರೆ 'ಡಾವಣಗೇರಿ' ಮಾತ್ರ ಸರಿಯಿರಲಿಕ್ಕಿಲ್ಲ.

  • ಕನ್ನಡ - ಚಿತ್ರಗಳು
~.~
  • Login or register to post comments
  • 756 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 1, 2007 - 6:19pm — Rohith

Re: 'ದಾವಣಗೆರೆ' ಸರೀನಾ? ಅಥವಾ.....

Rohith's picture

ನೀವು ಹೇಳಿದ ಹಾಗೆ ’ದಾವಣಗೆರೆ’ಯೇ ಅಧಿಕೃತ ನಾಮ, ಆದರೆ ಕೆಲವೊಂದು ಕಡೆ ದಾವಣಗೆರೆ ಎಂದು ಮತ್ತು ಕೆಲವೊಮ್ಮೆ ಡಾವಣಗೇರಿ ಎಂದು ಕಂಡುಬರುತ್ತದೆ. ಬಹಳ ಮಟ್ಟಿಗೆ ಈ ತರಹದ ಕಾಗುಣಿತ ವ್ಯತ್ಯಾಸ ಉತ್ತರ ಕರ್ನಾಟಕದಲ್ಲಿ ಅಥವಾ ಆ ದಿಕ್ಕಿನ ವಾಹನಗಳ ಫಲಕದ ಮೇಲೆ ಕಂಡು ಬರುತ್ತದೆ. ಬಹುಶ‍ಃ ಆ ಪ್ರಾಂತದ ಭಾಷೆಯ ಪ್ರಭಾವವಿರಬಹುದು!?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 27, 2008 - 1:18pm — kaviganesh

ಉ: 'ದಾವಣಗೆರೆ' ಸರೀನಾ? ಅಥವಾ.....

kaviganesh's picture

ದಾವಣಗೆರೆ ಮಧ್ಯಕರ್ನಾಟಕದ ನಗರ. ಉತ್ತರ ಕರ್ನಾಟಕದೊಂದಿಗೂ ನಿಕಟ ಮತ್ತು ದಕ್ಷಿಣ ಕರ್ನಾಟಕದೊಂದಿಗೂ ನಿಕಟ. ಉತ್ತರ ಕರ್ನಾಟಕದ ಭಾಷೆಯಲ್ಲಿ ಅಥವಾ ಭಾಷಾ ಶೈಲಿಯಲ್ಲಿ ಕೆಲವು ಶಬ್ದಗಳು ರೂಪಾಂತರವಾಗುತ್ತವೆ. ಈ ರೂಪಾಂತರವನ್ನೇ ಕಾಗುಣಿತ ದೋಷವೆಂದು ಪರಿಗಣಿಸುವುದು ಉಚಿತವಲ್ಲ ಎಂಬುದು ನನ್ನ ಅನಿಸಿಕೆ. ಉತ್ತರದ ಮಂದಿಯ ಬಾಯಲ್ಲಿ ದಾವಣಗೇರಿ, ಡಾವಣಗೇರಿಯಾಗುತ್ತದೆ. ಆದರೆ, ಬೆಂಗಳೂರಿನಿಂದ ಹೊರಡುವ ಬಸ್ಸುಗಳು(ಹುಬ್ಬಳ್ಳಿ, ಬೆಳಗಾವಿ, ಗೋಕಾಕ್ ಕಡೆ ಹೋಗದೇ ಕೇವಲ ದಾವಣಗೆರೆಗೆ ಸೀಮಿತವಾದವುಗಳು) 'ದಾವಣಗೆರೆ'ಯನ್ನೇ ಬಳಸುತ್ತವೆ. ದಾವಣಗೆರೆಯ ಜನರ ಬಾಯಲ್ಲೂ 'ದಾವಣಗೆರೆ' ಶಬ್ದ ಗ್ರಾಂಥಿಕವಾದದ್ದು. 'ದಾವಣಗೇರಿ'ಯೇ ಆಡುಭಾಷೆಯಲ್ಲಿ ಬಳಸಲ್ಪಡುತ್ತದೆ. ನಾನೂ ದಾವಣಗೆರೆಯವನಾದ್ದರಿಂದ ಇಷ್ಟೆಲ್ಲಾ ವಿವರಣೆ ಕೊಡಬೇಕಾಯ್ತು.
ನಿಮ್ಮ ಆಸಕ್ತಿಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
  • ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
  • ಸಂಪದದ ಗೂಗಲ್ ಹುಡುಕಾಟ
  • ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
  • ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?
Syndicate content

ಲೇಖಕರು

rajeshnaik111's picture

ಪರಿಚಯ

ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಪಟ್ಟದಕಲ್ಲಿನ ದೇವಸ್ಥಾನಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
  • kannadakanda
    ಉ: ಪೊನ್
    July 24, 2008 - 9:42am
  • kannadakanda
    ಉ: ಪೊನ್
    July 24, 2008 - 9:39am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:36am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:33am
  • ASHOKKUMAR
    ಉ: ಪೊನ್
    July 24, 2008 - 9:30am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:20am
  • Sunil Jayaprakash
    ಉ: ಕುಮಾರವ್ಯಾಸ ಭಾರತ
    July 24, 2008 - 9:08am
ಇನ್ನಷ್ಟು


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator