22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಾನು ನೇತ್ರದಾನಿ

September 9, 2011 - 12:01am
ಗಣೇಶ

8ನೇ ಸೆಪ್ಟೆಂಬರ್ national eye donation day.

ನನ್ನ ವೆಹಿಕಲ್ ಡಾಕ್ಯುಮೆಂಟ್, ಡಿ.ಎಲ್., ಕಾರ್ಡ್‌ಗಳು ಬದಲಾದರೂ, ಈ eye donor ಕಾರ್ಡ್ ೨೫ ವರ್ಷದಿಂದ ನನ್ನ ಜತೆ ಕಿಸೆ/ಪರ್ಸಲ್ಲಿ ಸದಾ ಇದೆ.

eye donation ಬಗ್ಗೆ ನಮ್ಮ ವಸಂತ ಕಜೆಯವರ http://sampada.net/blog/vasanth-kaje/11/05/2009/20116 ಪಾಡ್‌ಕಾಸ್ಟ್ ಲೇಖನ ನೋಡಲು ಮರೆಯದಿರಿ.

-ಗಣೇಶ.