September 13, 2011 - 1:40pm ಇದು ಹೊಳಲ್ಕೆರೆಯ ನಮ್ಮ ಮನೆಯ ಬಾವಿ ನೀರು ಸೇದುತ್ತಿದ್ದ ಪರಿ. ನನ್ನ ಅತ್ತಿಗೆ ಮತ್ತು ಅಕ್ಕ ನೀರು ಸೇದಲು ಅದೆಷ್ಟು ಸಂಭ್ರಮ ಪಡುತ್ತಿದ್ದರು. ಹಾ ! ಆಗ ಅಂದರೆ, ೧೯೫೯ ರಲ್ಲಿ, ಸುಮಾರು ೫ ದಶಕಗಳ ಹಿಂದೆ ! -ಚಿತ್ರ- ರಾಮಕೃಷ್ಣ Log in or register to post commentsPrinter-friendly version264 ಹಿಟ್ಸ್ ಪ್ರತಿಕ್ರಿಯೆಗಳು ಉ: ಭಾವಿ ನೀರು ಸೇದೋಣ ಬನ್ನಿ ! ಜೀವನದ ನಡೆಯಲ್ಲಿ ಒಮ್ಮೆ ಹಿಂದುರಿಗಿ ನೋಡಿದಾಗ ಮನಕ್ಕೆ ಮುದ ನಿಡುವ ಕ್ಷಣಗಳಿವು. ಕಲರ್ಫುಲ್ ಈ ದಿನಗಳಲ್ಲಿ ಬ್ಲಾಕ್&ವೈಟ್ ಫೋಟೊಗಳನ್ನು ನೋಡುವುದೇ ಒಂದು ರೋಚಕ ಅನುಭವ. Log in or register to post comments ಉ: ಭಾವಿ ನೀರು ಸೇದೋಣ ಬನ್ನಿ ! ಸರಿಯಾಗಿ ಹೇಳಿದಿರ. ಒಮ್ಮೊಮ್ಮೆ ಕಪ್ಪು-ಬಿಳಿಪಿನ ಚಿತ್ರಗಳ ನೈಜತೆ ರಂಗಿನ ಚಿತ್ರಕ್ಕೂ ಬರಲಾರದೆಂಬುದು ನನ್ನ ಅನಿಸಿಕೆ ! Log in or register to post comments
ಉ: ಭಾವಿ ನೀರು ಸೇದೋಣ ಬನ್ನಿ ! ಜೀವನದ ನಡೆಯಲ್ಲಿ ಒಮ್ಮೆ ಹಿಂದುರಿಗಿ ನೋಡಿದಾಗ ಮನಕ್ಕೆ ಮುದ ನಿಡುವ ಕ್ಷಣಗಳಿವು. ಕಲರ್ಫುಲ್ ಈ ದಿನಗಳಲ್ಲಿ ಬ್ಲಾಕ್&ವೈಟ್ ಫೋಟೊಗಳನ್ನು ನೋಡುವುದೇ ಒಂದು ರೋಚಕ ಅನುಭವ. Log in or register to post comments
ಉ: ಭಾವಿ ನೀರು ಸೇದೋಣ ಬನ್ನಿ ! ಸರಿಯಾಗಿ ಹೇಳಿದಿರ. ಒಮ್ಮೊಮ್ಮೆ ಕಪ್ಪು-ಬಿಳಿಪಿನ ಚಿತ್ರಗಳ ನೈಜತೆ ರಂಗಿನ ಚಿತ್ರಕ್ಕೂ ಬರಲಾರದೆಂಬುದು ನನ್ನ ಅನಿಸಿಕೆ ! Log in or register to post comments
ಪ್ರತಿಕ್ರಿಯೆಗಳು
ಉ: ಭಾವಿ ನೀರು ಸೇದೋಣ ಬನ್ನಿ !
ಜೀವನದ ನಡೆಯಲ್ಲಿ ಒಮ್ಮೆ ಹಿಂದುರಿಗಿ ನೋಡಿದಾಗ ಮನಕ್ಕೆ ಮುದ ನಿಡುವ ಕ್ಷಣಗಳಿವು.
ಕಲರ್ಫುಲ್ ಈ ದಿನಗಳಲ್ಲಿ ಬ್ಲಾಕ್&ವೈಟ್ ಫೋಟೊಗಳನ್ನು ನೋಡುವುದೇ ಒಂದು ರೋಚಕ ಅನುಭವ.
ಉ: ಭಾವಿ ನೀರು ಸೇದೋಣ ಬನ್ನಿ !
ಸರಿಯಾಗಿ ಹೇಳಿದಿರ. ಒಮ್ಮೊಮ್ಮೆ ಕಪ್ಪು-ಬಿಳಿಪಿನ ಚಿತ್ರಗಳ ನೈಜತೆ ರಂಗಿನ ಚಿತ್ರಕ್ಕೂ ಬರಲಾರದೆಂಬುದು ನನ್ನ ಅನಿಸಿಕೆ !