ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮುಂಬೈವಿಶ್ವವಿದ್ಯಾಲಯದಲ್ಲಿ ವಸ್ತುಪ್ರದರ್ಶನ- ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ೧೫೦ ವರ್ಷಗಳ ಸುಮಧುರ ಕ್ಷಣಗಳ ಸವಿನೆನಪು !

March 21, 2007 - 3:56pm — venkatesh
ಮುಂಬೈವಿಶ್ವವಿದ್ಯಾಲಯದಲ್ಲಿ ವಸ್ತುಪ್ರದರ್ಶನ-  ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ೧೫೦ ವರ್ಷಗಳ ಸುಮಧುರ ಕ್ಷಣಗಳ ಸವಿನೆನಪು !

ಮುಂಬೈ ವಿಶ್ವವಿದ್ಯಾಲಯ, ಭಾರತದಲ್ಲಿ ( ೧೮೫೭- ೨೦೦೭) ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ೧೫೦ ವರ್ಷಗಳ ಸುದೀರ್ಘ ಅವಧಿಯಲ್ಲಿ ಮಾಡಿದ ವಿದ್ಯಾಸೇವೆಯ ಸುಮಧುರ ಗಳಿಗೆಗಳನ್ನು ಸ್ಮರಿಸಲು ಹಮ್ಮಿಕೊಂಡ ವಸ್ತುಪ್ರದರ್ಶನ ಈ ದಿನ ಸಾಯಂಕಾಲ ೬ ಗಂಟೆಗೆ ಜವಹರ್ಲಾಲ್ ಲೈಬ್ರೆರಿಯ ಡೀ. ಎನ್. ಮಾರ್ಶೆಲ್ ಸಭಾಗೃಹದಲ್ಲಿ ಉದ್ಘಾಟನೆಯಾಗಲಿದೆ. ವೈಸ್ ಛಾನ್ಸಲರ್ ಶ್ರಿ. ವಿಜಯ್ ಖೋಲೆ ಹೆಳುವಂತೆ, ಈ ಪ್ರದರ್ಶನ ಕೇಂದ್ರ ಸರ್ಕಾರದ Ministry of Cultural Affairs ಜೊತೆ ಜಂಟಿಯಾಗಿ ಮತ್ತು National Archives ಸಹಯೋಗದೊಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಬ್ಬದಲ್ಲಿ ಭಾಗವಹಿಸಲು, ಕೊಲ್ಕತ್ತಾ ಹಾಗೂ ಚೆನ್ನೈ ವಿಶ್ವವಿದ್ಯಾಲಯಗಳೂ ಜೊತೆಗೂಡಿವೆ. ಇದೇ ಸಮಯದಲ್ಲಿ ಅಲ್ಲಿಯೂ ವಿಶ್ವದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿತ್ತು. ಪ್ರದರ್ಶನದ ಮಳಿಗೆಯಲ್ಲಿ ಅತ್ಯಂತ ಹಳೆಯ ಫೋಟೋಗಳನ್ನು ಕಾಣಬಹುದು. ವಿಶೇಷವಸ್ತುಗಳು ವರ್ಣರಂಜಿತ ಚಿತ್ರಗಳು ಮತ್ತು ಅಮೂಲ್ಯ ಪುಸ್ತಕಗಳ ಭಂಡಾರವನ್ನು ನಾವು ಅಲ್ಲಿ ಕಾಣಬಹುದು. ಮುಂಬೈ ವಿಶ್ವವಿದ್ಯಾಲಯದಿಂದ ೧೮೮೮ ರಲ್ಲಿ ಪದವಿ ಪಡೆದ ಮುಂಬೈನ (ಅಥವಾ ಭಾರದ ? ) ಪ್ರಥಮ ಮಹಿಳೆ [ಪಾರ್ಸಿ] ಕಾರ್ನೆಲಿಯ ಸೊರಾಬ್ಜಿಯಾ ಫೊಟೊ ಪ್ರಮುಖ ಆಕರ್ಷಣೆಗಳಲ್ಲೊಂದು. ೧೫೦ ವರ್ಷಗಳ ಹಿಂದೆ ಆಗತಾನೆ ಕಟ್ಟಿದ್ದ ಎಲ್ಫಿನ್ಸ್ಟೋನ್ ಕಟ್ಟಡದ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವ ಎತ್ತಿನ ಗಾಡಿಗಳು ಅಂದಿನ ಜೀವನದ ನೈಜ ಚಿತ್ರಣವನ್ನು ನೀಡುತ್ತವೆ. ಮುಂಬೈ ವಿಶ್ವವಿದ್ಯಾಲಯದ ಲೈಬ್ರರಿ ಕಟ್ಟಡ ಇನ್ನೂ ಆಗ ಪೂರ್ತಿ ಆಗಿರಲಿಲ್ಲ. ಇದನ್ನು ಚಿತ್ರದಲ್ಲಿ ಗಮನಿಸಬಹುದು. ಹೇಳಿಕೊಳ್ಳುವಂತಹ ಯಾವ ಬೃಹತ್ ಕಟ್ಟಡಗಳೂ ತಲೆ ಎತ್ತದ ಸ್ಥಳದಲ್ಲಿ ’ಗೋಥಿಕ್ ಶೈ’ಲಿ” ಯ ಭವ್ಯ ಕಟ್ಟಡದ ವಿಹಂಗಮ ನೋಟ ನೋಡಲು ಅದೆಷ್ಟು ಚೆಂದ !

ವಿಶ್ವವಿದ್ಯಾಲಯ ” ಕಾಲಿನಾ ’ಕ್ಯಾಂಪಸ್ ನಲ್ಲಿ ಮತ್ತು ಜೊತೆ ಜೊತೆಯಾಗಿ ವಿಶ್ವವಿದ್ಯಾಲಯದ ಕೋಟೆ ಶಾಖೆಯಲ್ಲೂ ಪ್ರದರ್ಶನವನ್ನು ಹಮ್ಮಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗುತ್ತದೆಯೆಂದು ವೈಛಾನ್ಸಲರ್, ಶ್ರೀ ವಿಜಯ್ ಖೋಲೆ, ಪತ್ರಿಕಾ ಕರ್ತರಿಗೆ ತಿಳಿಸಿದರು. ಈ ಎಲ್ಲಾ ಚಿತ್ರಗಳ ಪ್ರದರ್ಶನವನ್ನು ’ಮೊಬೈಲ್ ವ್ಯಾನ್ ” ನಲ್ಲಿಯೂ ಸಂಗ್ರಹಿಸಿ ತೊರಿಸುವ ಯೋಜನೆ ಇದೆ. ಇದರಿಂದ ಮಹಾರಾಷ್ಟ್ರದ ಹಳ್ಳಿಗಳ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೂ ಸುಮಾರು ೧೫೦ ವರ್ಷಗಳ ಹಿಂದಿನ ಮುಂಬೈನ ಪ್ರದೇಶಗಳ ಸ್ವರೂಪ, ಜನಜೀವನ, ಮತ್ತು ಅಂದಿನ ದಿನಗಳನ್ನು ನೋಡುವ ಸುಯೋಗ ಸಿಗುತ್ತದೆ.
ಆಸಕ್ತರೆಲ್ಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದು.

~.~
  • Login or register to post comments
  • 478 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
  • ಮುಂಬೈ ಮಹಾನಗರದ, ಬಿ. ಎಮ್. ಸಿ ( B. M. See ) !
  • ಬನ್ನಿ ನಂಜತೆ, ಮುಂಬೈ ನೋಡ್ರಿ -೨ !
  • ವಿಷಯ : ದತ್ತಿ ಉಪನ್ಯಾಸ-೨೦೦೮ " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ರಂಗೋಲಿಕಲೆಯ ಅದ್ಭುತ ಪ್ರಯೋಗ  !

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
ಇನ್ನಷ್ಟು


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator