ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬರೀ ಕೂತ್ಕಳಕ್ಕೆ ಮಾತ್ರಲ್ಲಪ್ಪೊ ಕುಕ್ಕರಹಳ್ಳಿ ಕೆರೆ ..ತೇಲ್ ಲೂ ಭೌದು!!!

March 23, 2007 - 3:58pm — ವೈಭವ
ಬರೀ ಕೂತ್ಕಳಕ್ಕೆ ಮಾತ್ರಲ್ಲಪ್ಪೊ ಕುಕ್ಕರಹಳ್ಳಿ ಕೆರೆ ..ತೇಲ್ ಲೂ ಭೌದು!!!

ಮೈಸೂರಿನ ಗಂಗೋತ್ರಿಯಲ್ಲಿರುವ ಕುಕ್ಕರಹಳ್ಳಿ ಕೆರೆಯ ಚಿತ್ರ 

ಆಸಕ್ತರಿಗೆ ಹೆಚ್ಚಿನ ಮಾಹಿತಿ ಕೆಳಗೆ:-

Camera Model Name Canon PowerShot A700
Shooting Date/Time 10/27/2006 4:31:38 AM
Shooting Mode Landscape
My Colors Mode Off
Tv (Shutter Speed) 1/80
Av (Aperture Value) 4.8
Light Metering Evaluative
Exposure Compensation 0
ISO Speed Auto
Lens 5.8 - 34.8 mm
Focal Length 34.8 mm
Digital Zoom None
Image Size 2816x2112
Image Quality Fine
Flash Off
White Balance Auto
AF Mode Single AF
Parameters Contrast          Normal
 Sharpness         Normal
 Saturation  Normal
Color Space sRGB
File Size 1221 KB
Drive Mode Single-frame shooting

~.~
  • Login or register to post comments
  • 510 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 9, 2007 - 10:48am — venkatesh

ಬರೀ ಕುಂತ್ಕಳದೇನು, ದ್ವಾಣಿನಾಗ್ ಕುಂತ್ಗಂಡ್ ತೇಲ್ಕಂಡೊಗ್ಬೈದು ಅಲ್ವ್ರಾ ?

venkatesh's picture

ಕುಕ್ಕರ ಅಳ್ಳಿ ತಾವ ಓಗಿ ಕೆರೆ ದಂಡೆತಾವ ಕುಂತ್ಗಂಡ್ ಬರ್ಬೊದು. ಈಗ ಅನ್ನಸ್ತದೆ, ಮ್ಯಾಲಿನ್ ಚಿತ್ರ ನೋಡಿದ್ ಮ್ಯಾಗೆ. ಬೊ ಚಂದಾಗೈತೆ, ಅಂಗಾದ್ರೆ. ನಮ್ಮ್ ಕಾಲ್ದಾಗೆ ಎನ್ ಕಸ ಕಡ್ಡಿ, ಎಲ್ಲ ಒಲ್ಸಾಗಿಓಗಿತ್ತು. ಗಲೀಜೋ ಗಲೀಜು. ಬಾಳ ಸಂತೊಸ ಆಗ್ತೆದೆ. ಏನೋ ಕುಮಾರಪ್ಪೊರ ಟೇಮ್ನಾಗೆ ವಾಸಿ ಅಂತಾಯ್ತು ನ್ವಾಡಿ.

ಇಂಗೇಳ್ತೀನಿ ಅಂತ್ನ್ಲೊಬ್ಯಾಡಿ, ಈಗ ನಮ್ಜನ್ಗಳ್ಳೊಳ್ಗೆ ಎನೋ ಒಂತರ ಉರ್ಪ್ ಬಂದೈತೆ. ಬೆಂಗ್ಳೂರ್ನಾಗೆ ತ್ವಗೊಳಿ, ಯಡ್ಯೂರ್ ಕೆರೆ, ಮಡಿವಾಳದ್ ಕೆರೆ ಈಗ ಚಂದಾಗ್ ಮಾಡವ್ರೆ. ಜೊಂಡು ಸುಡುಗಾಡ್ ಶೊಂಟೀಕೊಂಬ್ನೆಲ್ಲ ತೆಗ್ದಾಕಿ ಮಡಿಮಾಡ್ವ್ರೆ. ಸಂತೊಸದ್ ವಿಸ್ಯ ಅಲ್ಲ್ವ್ರ ?

ಕುಕ್ಕರ್ ಅಳ್ಳಿ ಅಂದ್ರೇನು ? ಅದ್ ಕುಕ್ಕನ ಅಳ್ಳಿ ಅಂತಿರ್ಬೇಕಿತ್ತು ನನ್ಲೆಕ್ದಾಗೆ. cook ಅನ್ನೊನು ಒಬ್ಬ ಪರಂಗಿ ಮನ್ಸ ಅಂತ ಮೂರ್ತಪ್ಪ್ನೋರ ಕತೆ ಕಾದಂಬ್ರಾಗೆ ಓದಿದ್ ಗ್ಯಾಪ್ಗ. ಯಾರ್ಗೊತ್ತು. ಎಂಗೊ ನಮ್ಮ ದೇಸ ಮ್ಯಾಲ್ ಮ್ಯಾಲ್ ಓಗೊದೊಂದೇ ನಮ್ಗೆ ಕುಸಿಕೊಡೊ ವಿಸ್ಯ !

ಕ್ರಿಕೆಟ್ ನಿಂದ ನಮ್ಮಪ್ನಾಣ್ಗೂ ಅದ್ಸಿಕ್ಕೀತ. ಬಿಡ್ ಮಾರಾಯ ! ನೀನೊಳ್ಳೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಭವಾಮಿ ಕಲಿಯುಗೇ...
  • ಸೂರ್ಯಾಸ್ತಮಾನ
  • ರವೇಸಿಸ್ ಮೂಲೆ
  • ಕುಕ್ಕರಹಳ್ಳಿ ಕೆರೆ ಹೂವು
  • ಕುಕ್ಕರಹಳ್ಳಿ ಕೆರೆ ಮತ್ತು ಮರ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಹಾಂಕಾಂಗ್ ನ ಒಂದು ಭವ್ಯ ಕಟ್ಟಡ

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator