Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?

March 27, 2007 - 4:57pm — venkatesh
ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ  ?

ತಿರುಕರ ವಾಕ್ಯಗಳು :

ಧರೆಯು ನಿಂತಿದೆ ಪ್ರೇಮದಾಧಾರದೆ
ಪ್ರೇಮವೆಂಬುದೇ ಜಗದ ಮೂಲ ಮಂತ್ರ
ಪ್ರೇಮವೇ ತಾನೀಶ ಪಾಪಸೋಂಕದಕಿಲ್ಲ
ಪ್ರೇಮಒಂದಿಹುದಾಗಿ ತಿರೆಯ ಅಸ್ತಿತ್ವ

ಈ ವಿಶ್ವ ಸುಸ್ಥಿತಿಯಲ್ಲಿ ನಿಂತಿರುವುದು ಧನಕನಕವಸ್ತುಗಳಿಂದಲ್ಲ ; ವಿಶುದ್ಧ ಪ್ರೇಮದಿಂದ. ಮಾನವನಂತಹ ಸುಸಂಸ್ಕೃತನಷ್ಟೇ ಅಲ್ಲ, ಪಶು ಪಕ್ಷಿಗಳಲ್ಲೂ ಈ ಪ್ರೇಮವೇ ವಿಜೃಂಭಿಸಿದೆಯಲ್ಲಾ !

Ornamental seperator
  • Login or register to post comments
  • 506 hits
  • Email this image
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 16, 2007 - 2:11am — kadeshammi

Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?

kadeshammi's picture

ಮಲ್ಲಾಡಿಹಳ್ಳಿ ತಿರುಕರ ಪ್ರೇಮ ವಾಕ್ಯ ಮತ್ತೊಮ್ಮೆ ಕಿವಿಯಲ್ಲಿ ಗುನಿಸಿದಂತಾಯಿತು. ೧೯೮೬ ರಲ್ಲಿ ಯೋಗ ಶಿಬಿರದಲ್ಲಿ ಭಾಗವಹಿಸಿದಾಗ ಅವರ ಸಂಪರ್ಕ ಭಾಗ್ಯ ಪ್ರವಚನ ಸುಯೋಗ ಸಿಕ್ಕಿತ್ತು. ನಂತರ ಸಹ ಕಾರ್ಯನಿಮಿತ್ತ ಮೂರ್ನಾಕು ಸಾರಿ ಪಯಣಿಸಿದ್ದೆ. ನೆನೆಯುವ ಸುಮನಸ್ಕ ಜನರಿಂದಾಗಿ ತಿರುಕರು ಸದಾ ನಮ್ಮೊಂದಿಗಿದ್ದ ಭಾವನೆ ನನ್ನದು ನಿಮ್ಮದು ಸಹ ಹಾಗೆ ಅಂದ್ಕೋತಿನಿ...

  • Login or register to post comments
  • link
  • Email this ಪ್ರತಿಕ್ರಿಯೆ
April 16, 2007 - 7:21am — venkatesh

Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?

venkatesh's picture

ಕಾದೇಶಮ್ಮಿಯವರಿಗೆ,

ನೀವು ಅವರ ಜೊತೆಗೆ ಬೆರೆತು, ೧೯೮೬ ರರ ಯೊಗಶಿಬಿರದಲ್ಲಿ ಪಾಲ್ಗೊಂಡಿದ್ದರ ಸವಿ ಸ್ಮೃತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು. ಇಲ್ಲಿ ನಿಮ್ಮಂದಿಗೆ ಒಂದೋ ಎರಡೋ ವಿಷಯಗಳನ್ನು ತಿಳಿಸುವ ಆಸೆ.

ಅವರ [ ಶ್ರೀಗಳ ] ಶಿಬಿರ, ಹಾಗೂ ಆಸರೆಯಲ್ಲಿ ಯೋಗಶಿಕ್ಷಣ ಪಡೆದ ಪ್ರಭೃತಿಗಳ ಸಂಖ್ಯೆಗೆ ಕೊನೆಯಿಲ್ಲ. ಅವರಲ್ಲಿ ಅನೇಕರು, ಈಗ, ಮತ್ತು ಬಹಳ ಸಮಯದಿಂದಲೂ ಆಸಕ್ತರಿಗೆ, ಯೋಗವನ್ನು ಹೇಳಿಕೊಟ್ಟು ಧನವಂತರಾಗಿದ್ದಾರೆ. ಕೀರ್ತಿಗೆ ಪಾತ್ರರಾಗಿದ್ದಾರೆ. ಆದರೆ ಅವರೆಲ್ಲಾ ಮಾಡುವ ಒಂದು ಅಪರಾಧವೆಂದರೆ, ತಮ್ಮ ಇಂಟರ್ ನೆಟ್ ಸೈಟುಗಳಲ್ಲಿ "ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು "ಎಂದು ಆರಂಭಿಸಿ, ಬರೀ ತಮ್ಮ ಕಾರ್ಯಕ್ಷೇತ್ರದ ಬಗ್ಗೆ ಹೇಳಿಕೊಂಡು, ಜನರಿಗೆ ಯೋಗವನ್ನು ಮಾರುತ್ತಾರೆ ! ನಾನು ಹೇಳಿದ್ದು ಸರಿಯೋ ಹೇಗೆ; ನೀವೂ ಪ್ರಯತ್ನಿಸಿ ನೋಡಿ.
”ಶ್ರೀ ’ಗಳ ಬಗ್ಗೆಯಾಗಲಿ, ಅವರು ಹೇಗೆ ಮಲ್ಲಾಡಿಹಳ್ಳಿಯಲ್ಲಿ ತಮ್ಮ ಅಂತಿಮ ದಿನಗಳನ್ನು ಕಳೆದರು ಅನ್ನುವ ಬಗ್ಗೆ ಸ್ವಲ್ಪವೂ ಕಾಳಜಿ ತೋರಿಸಿಲ್ಲ. ಅಂತಹವರನ್ನು ನಾನು ಭಕ್ತರೆಂದು ಹೇಗೆ ಪರಿಗಣಿಸಲಿ ?
ಇದು ನನ್ನಂತಹ ಹಲವರಿಗೆ ಬೇಸರ ತರುವ ಸಂಗತಿ.

  • Login or register to post comments
  • link
  • Email this ಪ್ರತಿಕ್ರಿಯೆ
April 16, 2007 - 2:41pm — hpn

Re: "ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ"?

hpn's picture

ವೆಂಕಟೇಶರೆ, ಮಲ್ಲಾಡಿಹಳ್ಳಿ ತಿರುಕರ ಅಂತಿಮ ದಿನಗಳ ಬಗ್ಗೆ ಸಾಧ್ಯವಾದಾಗ ಒಮ್ಮೆ ಬರೆದು ಹಂಚಿಕೊಳ್ಳುುತ್ತೀರ? ಅವರ ಬಗ್ಗೆ ತಿಳಿಯದ ಹಲವರಿಗೆ ಅವರ ಪರಿಚಯವಾಗುವುದು.

  • Login or register to post comments
  • link
  • Email this ಪ್ರತಿಕ್ರಿಯೆ
April 16, 2007 - 6:15pm — venkatesh

Re: "ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ"?

venkatesh's picture

ಹರಿಯವರಿಗೆ,

ನಮಸ್ಕಾರಗಳು. ನೀವು ತಿಳಿದಂತೆ ಅವರ ಅಂತಿಮ ದಿನಗಳಲ್ಲಿ ನಿಜವಾಗಿಯೂ ಅವರು ಸಮಾಧಾನ ಚಿತ್ತರಾಗಿರಲಿಲ್ಲ, ಅನ್ನುವುದು ಅವರ ನಿಕಟ ವರ್ತಿಗಳ ಅಭಿಪ್ರಾಯ. ಅದು ಅನೇಕ ಮಗ್ಗಲುಗಳನ್ನು ಹೊಂದಿದೆ. ಖಂಡಿತ ಅದರ ಬಗ್ಗೆ ನಾನು ನನ್ನ ಅನಿಸಿಕೆಗಳನ್ನು ನಿಮ್ಮಂತಹ ಆಸಕ್ತರ ಬಳಿ ಹಂಚಿಕೊಳ್ಳುತ್ತೇನೆ - ಹರಿಯವರೆ.
ಧನ್ಯವಾದಗಳು.

ತಿರುಕರು ಅಂತ ಹೆಚ್ಚಾಗಿ ಕರಯುವುದು ನಮಗೆ ಸರಿಬರುವುದಿಲ್ಲ. ತಿರುಕ ಎನ್ನುವುದು ಅವರ ಕಾವ್ಯನಾಮ ಅಷ್ಟೆ. ಅವರು ಪೂಜ್ಯ ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಚ್ಚರವಿರಲಿ"................................................"
  • ವಿಶ್ವ ಕಪ್ ರೋಮಾಂಚನ
  • ಪ್ರಶ್ನೆ 140308.....?
  • ತಿರುಕರ ನುಡಿ ಮುತ್ತುಗಳು :
  • ನಡೆದೇ ಹೋಗಲಿ ತೋo... ತನನ ...
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಕಟ್ಟಡ ಕುಸಿದು ೨೭ ಜನರ ಸಾವು, ೧೨ ಮಂದಿಗೆ ಗಾಯ.

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು

ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator