ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ: ಮನೆಯ ಪಕ್ಕದಲ್ಲಿದ್ದ ಬೀಸೆಯ ಕಲ್ಲು ನನ್ನ ಗಮನ ಸೆಳೆಯಿತು.
"ಮಳೆ ಬರುತ್ತಿದೆ, ಏಲಕ್ಕಿ ತಂದಿಡಬೇಕಿತ್ತು" ಎಂದು ಹೇಳುತ್ತ ತೇಜಸ್ವಿಯವರು ಎದ್ದು ನಿಂತರು. ನಾವುಗಳು ಹೊರ ಹೋಗಿ ಮಳೆಯಲ್ಲಿ ಅವರ ಮನೆಯ ಪಕ್ಕದಲ್ಲಿದ್ದ ಕೆರೆಯ ಸೌಂದರ್ಯವನ್ನು ಸವಿಯುತ್ತ ನಿಂತಿದ್ವು. ಆಗ ಕಣ್ಣಿಗೆ ಬಿದ್ದದ್ದು ಈ ಬೀಸೆಯ ಕಲ್ಲು. ಸುಮ್ಮನೆ ಫೋಟೋ ಹೊಡೆದಿದ್ದೆ.

- Login or register to post comments
- 694 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS: