ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ: ತೇಜಸ್ವಿಯವರ ಮನೆಯ ಪಕ್ಕದಲ್ಲೊಂದು ಕೆರೆ
ಮಳೆ ಬರುತ್ತಿದ್ದರಿಂದ ದೂರ ಛಾವಣಿಯ ಕೆಳಗೆ ನಿಂತು ತೆಗೆದದ್ದರಿಂದ ಚಿತ್ರ ಚೆನ್ನಾಗಿ ಬಂದಿಲ್ಲ. ಆದರೆ ಕೆರೆ ದೊಡ್ಡದಾಗಿದೆ. ಮನೆಯ ಪಕ್ಕದಲ್ಲೊಂದು ಕೆರೆ, ಸುತ್ತಲೂ ಪರಿಸರ - ಜೀವನ ನಡೆಸಲು ಎಷ್ಟು ಸುಂದರವಾದ ಜಾಗ ಅನ್ನಿಸಿತ್ತು ನಮಗೆ.

- Login or register to post comments
- 863 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS: