ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ವ್ಯಂಗಚಿತ್ರಗಳು

ಸಿಂಬಿಯೋಸಿಸ್ ಪುಣೆ, ತನ್ನ ವಿಶ್ವಭವನದ ಪ್ರಾಂಗಣದಲ್ಲಿ ಕಾಮನ್ ಮ್ಯಾನ್ ನ ಪುತಳಿ ಅನಾವರಣ ಮಾಡಿ ಗೌರವಿಸಿತ್ತು.

April 9, 2007 - 3:02pm — venkatesh
ಸಿಂಬಿಯೋಸಿಸ್ ಪುಣೆ,  ತನ್ನ ವಿಶ್ವಭವನದ ಪ್ರಾಂಗಣದಲ್ಲಿ ಕಾಮನ್ ಮ್ಯಾನ್ ನ ಪುತಳಿ  ಅನಾವರಣ ಮಾಡಿ ಗೌರವಿಸಿತ್ತು.

*ಆರ್ ಕೆ. ಲಕ್ಷ್ಮಣರ 'Comman man' ನ ಕಂಚಿನ ವಿಗ್ರಹ, ಪುಣೆಯ 'Symbiosis Institute', ನ 'symbiosis Vishvabhavan building' ಮುಂಭಾಗದಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಎತ್ತರ ೮ ಅಡಿಗಳು. ಲಕ್ಷ್ಮಣ್ ಮತ್ತು ಕಮಲಾ ಲಕ್ಷ್ಮಣ್ ಇದನ್ನು ಸಮರ್ಥಿಸಿ ತಮ್ಮ ಅನುಮತಿಯನ್ನು ಕೊಟ್ಟರು. ಆಗಿನ ರಾಷ್ಟ್ರಪತಿಗಳಾಗಿದ್ದ ಡಾ. ಕೆ. ಆರ್. ನಾರಾಯಣನ್ ೧೯ ರ ಡಿಸೆಂಬರ್, ೨೦೦೧ ರಂದು ಇದನ್ನು ಒಂದು ದೊಡ್ಡ ಸಮಾರಂಭದಲ್ಲಿ ಅನಾವರಣ ಮಾಡಿದ್ದರು. ಸಿಂಬಿಯಾಸಿಸ್ ಸಂಸ್ಥೆಯ ಸಂಸ್ಥಾಪಕಾ ನಿರ್ದೇಶಕ, ಪದ್ಮಭೂಷಣ ವಿಜೇತ, ಮತ್ತು ಛಾನ್ಸಲರ್ , ಡಾ. ಎಸ್. ಬಿ. ಮುಜುಂದಾರ್, ಆರ್. ಕೆ. ಲಕ್ಷ್ಮಣರ ಫ್ಯಾನ್ ! ಅವರ್ಯಾಕೆ, ಲಕ್ಷ್ಮಣರ ಭಂಟರು ಎಲ್ಲೆಡೆ ಇದ್ದಾರೆ.

ಲಕ್ಷ್ಮಣರ ನಂಟು, ಸಿಂಬಿಯಾಸಿಸ್ ಸಂಸ್ಥೆಯಜೊತೆಗೆ ಸುಮಾರು ೧೯೮೫ ನಿಂದಲೇ ಇದೆ. ಅಲ್ಲಿ ಅವರು ಎಮಿರಿಟಸ್ ಪ್ರೊಫೆಸರ್ ಆಗಿ ಸೇವೆಸಲ್ಲಿಸುತ್ತಿದ್ದಾರೆ.

ಕನ್ನಡ ನೆಲದಲ್ಲಿ ಜನ್ಮಿಸಿದ, ಲಕ್ಷ್ಮಣ್ ಮತ್ತು ಅವರ "ಕಾಮನ್ ಮ್ಯಾನ್ " ವ್ಯಂಗ್ಯಾಂಕಣ, ಅದರ ಜೊತೆಗೆ ಸಂಬಂದಿಸಿದ ಕಾಮನ್ ಮ್ಯಾನ್ ನಂಟು, ದೇಶದ ಪ್ರತಿಷ್ಠೆಯ ಸಂಕೇತವಾಗಿರುವುದು ನಮಗೆ ಹೆಮ್ಮೆಯಲ್ಲವೇ ! ಇಂತಹ ಸಾಧನೆ ಅಪರೂಪವೆಂದು ಹೇಳಬೇಕು.

*ಕೃಪೆ : ಟೈಮ್ಸ್ ಆಫ್ ಇಂಡಿಯಾ ಮತ್ತು ನೆಟ್

  • ವ್ಯಂಗಚಿತ್ರಗಳು
~.~
  • Login or register to post comments
  • 699 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಏರ್ ಡೆಕ್ಕನ್ " ತಮ್ಮ ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ ಆರಿಸಿದ್ದಾರೆ.
  • ೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ !
  • ಕಾಗೆ- ಆರ್. ಕೆ. ಲಕ್ಷ್ಮಣರ ವ್ಯಂಗಚಿತ್ರಪ್ರದರ್ಶನದ ಪ್ರಮುಖ ಆಕರ್ಶಣೆಯಂತೆ !
  • ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.
  • ಯಾರಿಗ್ಕೊಟ್ರೂ ಕೊಡ್ಬೊದು ನಿವೃತ್ತಿ ; ಆದ್ರೆ ಲಕ್ಷ್ಮಣ್ಗೆ, ಹೇಗ್ಸಾಧ್ಯ ಮಾರಾಯ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಗೋಕಾಕ ಜಲಪಾತ

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:36am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:33am
  • ASHOKKUMAR
    ಉ: ಪೊನ್
    July 24, 2008 - 9:30am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:20am
  • Sunil Jayaprakash
    ಉ: ಕುಮಾರವ್ಯಾಸ ಭಾರತ
    July 24, 2008 - 9:08am
  • Sunil Jayaprakash
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:04am
  • ಮನಹ್ಪಠಲ
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 8:22am
  • mahesha
    ಉ: ಕನ್ನಡದ ನುಡಿದಾಟಿ ಎಂತದು?
    July 24, 2008 - 8:20am
  • mahesha
    ಉ: ಕುಮಾರವ್ಯಾಸ ಭಾರತ
    July 24, 2008 - 8:19am
  • mahesha
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 8:17am
ಇನ್ನಷ್ಟು


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator