ಗುರುವಿನೊಂದಿಗೆ ಗಾಂಧೀಜಿ

ಮಹಾತ್ಮಾ ಗಾಂಧೀಜಿಯವರ ಆಶ್ರಮ ವಾರ್ಧದಲ್ಲಿ ಗಾಂಧೀಜಿಯವರು ಆಗ ತಾನೇ ಬರೆದ ಚೀಟಿಯೊಂದನ್ನು ಪರಮಹಂಸ ಯೋಗಾನಂದರು ಓದುತ್ತಿದ್ದಾರೆ. (ಅಂದು ಸೋಮವಾರವಾಗಿತ್ತು, ಮಹಾತ್ಮಾಜಿಯವರ ಮೌನಾಚರಣೆಯ ದಿನ). ಮಾರನೆಯ ದಿನ, 1935ರ ಆಗಸ್ಟ್ 27ರಂದು ಯೋಗಾನಂದರು ಗಾಂದೀಜಿಯವರಿಗೆ ಕ್ರಿಯಾಯೊಗ ಉಪದೇಶ ಮಾಡಿದರು.

- 548 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: