ಗುಳೇದಗುಡ್ಡ ಆಗಬೇಕಿತ್ತು...ಆದರೆ....
ಉಡುಪಿ ಬಸ್ಸು ನಿಲ್ದಾಣದಲ್ಲಿ. ಉತ್ತರ ಕರ್ನಾಟಕದ ಬಗ್ಗೆ ಇರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆ.

- Login or register to post comments
- 713 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



ಉಡುಪಿ ಬಸ್ಸು ನಿಲ್ದಾಣದಲ್ಲಿ. ಉತ್ತರ ಕರ್ನಾಟಕದ ಬಗ್ಗೆ ಇರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆ.




ಪ್ರತಿಕ್ರಿಯೆಗಳು
Re: ಗುಳೇದಗುಡ್ಡ ಆಗಬೆಕಿತ್ತು...ಆದರೆ....
ಇದನ್ನು ಉತ್ತರಕರ್ನಾಟಕದ ಕಡೆಗಿನ ನಿರ್ಲಕ್ಷ್ಯ ಎನ್ನುವುದಾದರೆ ಇನ್ನು ಮೂರು ಹೆಸರುಗಳು(ಬಾದಾಮಿ,ಹುಬ್ಬಳ್ಳಿ,ಇಳಕಲ್) ಸರಿಯಾಗಿರುವುದಕ್ಕೇನೆನ್ನುತ್ತೀರಿ?
ಹಾಗೆಯೇ ನಿಮ್ಮ ಬರಹದ ತಲೆಬರಹದಲ್ಲಿ "ಆಗಬೆಕಿತ್ತು" ಎಂದಿರುವುದು ಕನ್ನಡದ ಬಗ್ಗೆ ನಿಮ್ಮ ನಿರ್ಲಕ್ಷ್ಯವೇ?
ಇತ್ತೀಚೆಗೆ ನೀವು ಬರೆಯುತ್ತಿಲ್ಲವೇಕೆ?
Re: ಗುಳೇದಗುಡ್ಡ ಆಗಬೆಕಿತ್ತು...ಆದರೆ....
ಅಶೋಕ್ ಕುಮಾರ್,
ತಪ್ಪಾಯ್ತು ಗುರುಗಳೇ. ಆಗಬೇಕಿತ್ತು ಎಂದು ಸರಿಪಡಿಸಿದ್ದೇನೆ.
ಉ: ಗುಳೇದಗುಡ್ಡ ಆಗಬೆಕಿತ್ತು...ಆದರೆ....
ಹೆ ಹೆ
ಬಸ್ ಸ್ಟಾಂಡಿನಲ್ಲಿ ಈ ತರಹ ಸಿಕ್ಕಾಪಟ್ಟೆ ತಪ್ಪುಗಳು ಕಾಣಸಿಗತ್ವೆ. ಅಂಗಡಿಗಳ ಬೋರ್ಡುಗಳೂ ಅಷ್ಟೆ. ಒಮ್ಮೆ ಶಿವಮೊಗ್ಗದ ಬಸ್ ಸ್ಟಾಂಡಿನಲ್ಲಿ "ಚಿತ್ರ ದುಗ" ಎಂಬ ಬೋರ್ಡು ಓದಿ ಸಂಶಯ ಮೂಡಿತ್ತು. ಆ ಸಮಯಕ್ಕೆ ಆಗಲೇ ಹೊರಟು ನಿಂತಿದ್ದ, ಎಲ್ಲರೂ ಹತ್ತಿದ್ದ ಬಸ್ಸು - ಹತ್ತಿಕೊಳ್ಳೋದೊ, ಬಿಡೋದೊ? ಕೊನೆಗೆ ಕಂಡಕ್ಟರು ಹಿಂದಿನಿಂದ "ದುರ್ಗಾನೇ ಸಾರ್, ಹತ್ತಿ" ಎಂದಾಗ ನಾವು ಹತ್ತಿದ್ದೆವು.