25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕರೆ ಲಕ್ಕಿ ಗಿಡ?

June 20, 2012 - 12:39pm
devaru.rbhat

ಈ ಗಿಡವನ್ನು ನಮ್ಮಲ್ಲಿ ಕರೆ ಲಕ್ಕಿ (ಕಪ್ಪು) ಎಂದು ಹೇಳುತ್ತಾರೆ.  ಆದರೆ ಕೆಲವರು ಕಪ್ಪು ಲಕ್ಕಿ ಕಪ್ಪಾಗಿಯೇ ಇರುತ್ತದೆ ಎನ್ನುತ್ತಾರೆ.  ನಾನಂತೂ ನೋಡಿಲ್ಲ.  ಇದು  ಔಷಧೀಯ & ಪವಿತ್ರ ಗಿಡ ಎಂದು ಪರಿಗಣಿತ.  ಇನ್ನೊಂದು ಬಿಳಿ ಲಕ್ಕಿ ಎಂಬ ಗಿಡವೂ ಇದೆ. ಇದರ ಸೊಪ್ಪನ್ನು  ಸೊಳ್ಳೆಗಳನ್ನು ಓಡಿಸಲು, ಧಾನ್ಯಗಳನ್ನು ಹುಳುಗಳ ಕಾಟದಿಂದ ರಕ್ಷಿಸಲು ಬಳಸುತ್ತಾರೆ.