25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಿ.ಏನ್.ಟವರ್, ಟೊರಾಂಟೋನಗರದ ಕೀರ್ತಿ ಶಿಖರ !

June 23, 2012 - 6:22pm
venkatesh

೩  ಅಂತಸ್ತಿನ  ಮಹಡಿಯಮೇಲೆ ನಿಂತು  ವೀಕ್ಷಿಸಿದಾಗ  ಸಿ.ಏನ್.ಟವರ್  ಕಾಣುವ ರೀತಿ !

ಕೆನಡಾ ದೇಶದ ಟೊರಾಂಟೋನಗರದ ಉಪನಗರದಲ್ಲಿರುವ ವಿಶ್ವವಿಖ್ಯಾತ 'ಸಿ.ಏನ್.ಟವರ್,'  ನೋಡಲು ಬಹಳ  ಚೆನ್ನ ! ನಗರದ ಟೆಲಿವಿಜನ್ ಪ್ರಸಾರಕ್ಕೆ ಅಡ -ತಡೆ ಯಾಗುವುದೆಂದು ನಿರ್ಣಯಿಸಿ ಈ ಮಹಾನ್ ಗೋಪುರವನ್ನು ನಿರ್ಮಿಸಲಾಯಿತು...

ಸಿ.ಏನ್.ಟವರ್ ಮೇಲಿನ ಡೆಕ್ ಬಳಿ,  ನಿಂತು ಕೆಳಗೆ ಕಣ್ಣು ಹಾಯಿಸಿದರೆ ಟೊರಾಂಟೋನಗರದ ವಾಹನಗಳ ಓಡಾಟ, ಕಟ್ಟಡಗಳು, ಪಾರ್ಕ್ ಗಳು, ರೈಲ್ವೆ ಸಾರಿಗೆ, ಬಸ್ ಸಾರಿಗೆ, ಸ್ಟ್ರೀಟ್ ಕಾರ್ ಸಾರಿಗೆ ವ್ಯವಸ್ಥೆಗಳನ್ನು ವೀಕ್ಷಿಸಬಹುದು. ಬೈನಾಕ್ಯುಲರ್ ನಲ್ಲಿ ೧೨೭ ಕೀ.ಮೀ.ದೂರದಲ್ಲಿರುವ 'ನಯಾಗರ ಫಾಲ್ಸ್' ಸ್ಪಷ್ಟವಾಗಿ ನೋಡಿ ಖುಷಿಪಡಬಹುದು. ಟೊರಾಂಟೋ ದ್ವೀಪದಲ್ಲಿನ  ಚಿಕ್ಕ ಏರ್ಪೋರ್ಟ್ ನಲ್ಲಿ ವಿಮಾನಗಳು ಬಂದಿಳಿಯುವ, ಹಾಗೂ ಟೆಕ್ ಆಫ್  ನೋಡಬಹುದು.