21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಳೆ ಬಂದು ನಿಂತಮೇಲೆ

June 28, 2012 - 12:55pm
devaru.rbhat

ರಾತ್ರಿ ಮಳೆ ಬಂದು ನಿಂತಮೇಲೆ ರಸ್ತೆ ದೀಪದಲ್ಲಿ ರಸ್ತೆ ಬದಿಯ ಗಿಡ ನೀರಿನ ಹನಿಗಳ ನಕ್ಷತ್ರಗಳನ್ನು ಹೊತ್ತು ನಿಂತಿದೆ.

ಪ್ರತಿಕ್ರಿಯೆಗಳು