22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೂರ್ತಿ, ನಮ್ಮ ನೆರೆಯ ನಾಯಿ ನಮ್ಮ ತರಕಾರಿ ಚೀಲದ ಪಕ್ಕ

June 30, 2012 - 11:16am
Aravind M.S

ನಾನಾ ದಿನ ತರ್ಕಾರಿ ಚೀಲ ಆಗ ತಾನೆ ಮನೆ ಬಾಗ್ಲಿನ ಹತ್ರ ಇಟ್ಟಿದ್ದೆ, ಮೂರ್ತಿಯ ಸಲಿಗೆ ನೋಡಿ, ಬಂದು ಕೂತೆ ಬಿಟ್ಟಿದೆ ತನ್ನ ಗೆಳೆಯನ ಚೀಲದ ಪಕ್ಕ !! ಮೂರ್ತಿ ನಿನಗೆ ವಂದನೆ, ನೀನಿರುವೆ ಎಂದಿಗೂ ನನ್ನೊಳಗೆ