ಸುಮಾ ಅವರೆ
ತಮ್ಮ ಉತ್ತರಕ್ಕೆ ವಂದನೆಗಳು.
ನಮ್ಮಲ್ಲಿ ಈ ಹೂವಿಗೆ "ಅನಂತ ಪುಷ್ಪ"ವಂದು ಕರೆಯುತ್ತಾರೆ.ಪೂರ್ಣ ಅರಳಿದಾಗ ನೋಡಲು ಸುಂದರವಾಗಿ. ಸುವಾಸನೆ ಭರಿತವಾಗಿರುತ್ತದೆ,
ನೀವು ತಿಳಿಸಿದ "ನಂದಿ ಬಟ್ಟ್ ಲು" ನಾನು ಈಗಾಗಲೆ ಇನ್ನೊಂದು ಚಿತ್ರದಲ್ಲಿ ಪ್ರಕಟಿಸಿದ್ದೇನೆ ,ಈ ಹೂವಿಗೆ ಐದು ಪಕಳೆ ಇದೆ, ಇದರಲ್ಲೇ ಇನ್ನೋಂದು ಪ್ರಭೆದದ ಹೂವಿದೆ .ಹೂವಿಗೆ ಪಕಳೆಗಳು ಹೆಚ್ಚಿಗೆ ಇದ್ದು ಅದಕ್ಕೆ "ಡಬಲ್ ನಂದಿಬಟ್ಟ್ಲು" ಎಂದು ಕರೆಯುವುದು ವಾಡಿಕೆ.
ಪ್ರತಿಕ್ರಿಯೆಗಳು
ಉ: ಈ ಹೂವಿನ ಹೆಸರನ್ನು ಹೇಳಬಲ್ಲಿರಾ..
ನಂದಿ ಬಟ್ಟ್ ಲು :-)

ಎನ್ ರಮೇಶ ಕಾಮತರಿಗೆ ವಂದನೆಗಳು
" ನಂದಿ ಬಟ್ಟಲು " ಹೂವಿನ ಚಿತ್ರವನ್ನು ಬಹಳ ಸೊಗಸಾಗಿ ಸೆರೆ ಹಿಡಿದಿದ್ದೀರಿ, ಹೂವಿನ ಪೊಕಳೆಗಳ ಮೇಲಿನ ನೀರ ಹನಿಗಳು ಕೂಡ ಸ್ಪುಟವಾಗಿ ಮೂಡಿ ಬಂದಿವೆ, ಅತ್ಯುತ್ತಮ ವಾದ ಚಿತ್ರ.
ಉ: ಈ ಹೂವಿನ ಹೆಸರನ್ನು ಹೇಳಬಲ್ಲಿರಾ..
ಪಾಟೀಲರಿಗೆ ವಂದನೆಗಳು.
ಹೂವಿನ ಚಿತ್ರದ ಕುರಿತು ತಮ್ಮ ಮೆಚ್ಚುಗೆಗೆ ಧನ್ಯವಾದಗಳು