ಎಲ್ಲರಿಗೂ ಬಸವ ಹುಟ್ಟಿದ ದಿನದ ಸವಿನಲಿವುಗಳು.
ನಾಳೆ ಶುಕ್ರವಾರ ಏಪ್ರಿಲ್ ೨೦ ರಂದು ಬಸವಜಯಂತಿ. ಇವತ್ತಲ್ಲ.
ಸರಿ, ಅದೇನ್ ಆತಂದ್ರ, ನನ್ ಗೆಳೆಯನೊಬ್ಬ ಎ-ಓಲೆ (ಎಣಿಸಿಗೆ ಓಲೆ ) ಕಳಿಸಿದ್ದ, ಅದಕ್ಕ ಇವೊತ್ತ ಇರಬೇಕ್ ಅನ್‍ಕೊಂಡೆ. ಓ.ಕೆ, ಒಂದ್ ದಿವಸ ಅಗಾವS ಸುಬಾಸಯ ಅಂತ್ ತಿಳ್‍ಕೊಂಡ್ ಬಿಡ್ರಿ.
ಪೂರ್ಣ ಹೆಸರು ಸಂಗನಗೌಡ
ಪರಿಚಯ
ಕನ್ನಡಿಗ, ಬೆಂಗಳೂರಿನಲ್ಲಿರುವದು. ಹೇಳಿಕೊಳ್ಳುವಂತದ್ದೇನೂ ಇಲ್ಲ, ಎಲ್ಲಾರಂತೆ ನಾರ್ಮಲ್ ಮನಸ್ಯಾ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.
— ಹೆನ್ರಿ ಫೋರ್ಡ್
ಪ್ರತಿಕ್ರಿಯೆಗಳು
Re: ಬಸವ ಹುಟ್ಟಿದ ದಿನದ ಸವಿನಲಿವುಗಳು
ನಾಳೆ ಶುಕ್ರವಾರ ಏಪ್ರಿಲ್ ೨೦ ರಂದು ಬಸವಜಯಂತಿ. ಇವತ್ತಲ್ಲ.
ನಾಳೇನಾ?
ಸರಿ, ಅದೇನ್ ಆತಂದ್ರ, ನನ್ ಗೆಳೆಯನೊಬ್ಬ ಎ-ಓಲೆ (ಎಣಿಸಿಗೆ ಓಲೆ
) ಕಳಿಸಿದ್ದ, ಅದಕ್ಕ ಇವೊತ್ತ ಇರಬೇಕ್ ಅನ್‍ಕೊಂಡೆ. ಓ.ಕೆ, ಒಂದ್ ದಿವಸ ಅಗಾವS ಸುಬಾಸಯ ಅಂತ್ ತಿಳ್‍ಕೊಂಡ್ ಬಿಡ್ರಿ.