23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ !

August 5, 2012 - 6:50am
venkatesh

ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೆನಡಾದ ಜನಪ್ರಿಯ ಪ್ರಧಾನಮಂತ್ರಿ, ಮಿ. ಪಿಯರ್ಸನ್ ರವರ ಹೆಸರಿನಲ್ಲಿದೆ. ಅವರು, ಶ್ರೇಷ್ಠ ರಾಜಕಾರಣಿ, ಅತ್ಯುತ್ತಮ ಲೇಖಕ, ಅತ್ಯತ್ತಮ ಕ್ರೀಡಾಪಟು, ಮತ್ತು 'ನೊಬೆಲ್ ಪಾರಿತೋಷಕ ಪುರಸ್ಕೃತ',  ಹಾಗೂ ಸಹೃದಯರೆಂದು ಹೆಸರಾದವರು !