August 7, 2012 - 6:00pm
ಹೌದು. ಪ್ರತಿದೇಶಕ್ಕೂ ಒಂದು ಪರಿಚಯ ಇರುತ್ತದೆಯಲ್ಲವೇ ? ಭಾರತಕ್ಕೆ ನವಿಲು, ಇಲ್ಲವೇ ಅಶೋಕಸ್ಥಂಭ (ಬಹಳ ಚಿನ್ಹೆಗಳಿವೆ) ನ್ಯುಸಿಲೆಂಡ್, ಆಸ್ಟ್ರೆಲಿಯಕ್ಕೆ ಕಾಂಗರು, ಹಾಗೆಯೇ ಕೆನಡಾಕ್ಕೆ ಮೇಪಲ್' ಎಲೆಗಳು' ! ಎಲ್ಲೆಲ್ಲಿನೋಡಿದರು, ಹಲವು ವೈವಿಧ್ಯಮಯ ಮೇಪಲ್ ಮರಗಳು. ನಾನು ಟೊರಾಂಟೋನಗರ ವಿಖ್ಯಾತ ಉದ್ಯಾನದಲ್ಲಿ ಅದೆಷ್ಟು ಬಗೆಯ ಮೇಪಲ್ ಮರಗಳ ಎಲೆಗಳನ್ನು ಸಂಗ್ರಹಿಸಿದೇನೋ ನೆನಪಿಲ್ಲ. ಅವನ್ನೆಲ್ಲಾ ಕ್ರೋಢೀಕರಿಸಿ ಚಿತ್ರತೆಗೆದು ಇಲ್ಲಿನ ಪತ್ರಿಕೆಯೋಮ್ದರಲ್ಲಿ ಪ್ರಕಟಿಸಿದ್ದೇನೆ. ಏನಾದರೂ ಹೊಸದು ಮಾಡುವುದು ನನ್ನತನ ! ಇದನ್ನು ತಾಜಾ ಇಡಲು ಪ್ರಯತ್ನಿಸಿದ್ದೇನೆ !
Taxonomy upgrade extras:





ಪ್ರತಿಕ್ರಿಯೆಗಳು
ಉ: ಮೇಪಲ್ ಎಲೆಗಳೇ, ಕೆನಡಾದ ಅಸಲಿ ಪೆಹಚಾನ್ !
ವೆಂಕಟೇಶ್ ಸರ್,
ಸಾಮಾನ್ಯವಾಗಿ ಮಧ್ಯದಲ್ಲಿರುವ ಎಲೆಯೇ ಹೆಚ್ಚು ಪರಿಚಿತ. ನೀವು ವಿವಿಧ ರೀತಿಯ ನಮೂನೆಗಳನ್ನು ಕಲೆಹಾಕಿ ಅದರ ವೈವಿಧ್ಯತೆಯನ್ನು ತೋರಿಸಿಕೊಟ್ಟಿದ್ದೀರ, ಧನ್ಯವಾದಗಳು.