ನಮ್ಮ ದೊಡ್ಡಪ್ಪನ ಮನೆ
ಮಲೆನಾಡಿನ ಮಧ್ಯದಲ್ಲಿರುವ ನಾಗರಕೊಡಿಗೆಯಲ್ಲಿರುವ ನಮ್ಮ ದೊಡ್ಡಪ್ಪನ ಮನೆ, ಪಕ್ಕದ ಗುಡ್ಡದ ಮೇಲಿಂದ ತೆಗೆದ ಚಿತ್ರ.

- Login or register to post comments
- 665 hits
- Email this image
- Original
- Thumbnail



ಮಲೆನಾಡಿನ ಮಧ್ಯದಲ್ಲಿರುವ ನಾಗರಕೊಡಿಗೆಯಲ್ಲಿರುವ ನಮ್ಮ ದೊಡ್ಡಪ್ಪನ ಮನೆ, ಪಕ್ಕದ ಗುಡ್ಡದ ಮೇಲಿಂದ ತೆಗೆದ ಚಿತ್ರ.




ಪ್ರತಿಕ್ರಿಯೆಗಳು
ಉ: ನಮ್ಮ ದೊಡ್ಡಪ್ಪನ ಮನೆ
ಮಲೆನಾಡಿನ ಮನೆಗಳನ್ನು ನೋಡಲು ಬಹು ಚೆನ್ನ.
ಉ: ನಮ್ಮ ದೊಡ್ಡಪ್ಪನ ಮನೆ
ಹೀಗೆ ಬರೆಯಬಹುದೆ: "ಮಲೆನಾಡಿನ ಮನೆಗಳು ನೋಡಲು ಬಹು ಚೆನ್ನ"

ಉ: ನಮ್ಮ ದೊಡ್ಡಪ್ಪನ ಮನೆ
ಸೂಕ್ಷ್ಮ ವ್ಯತ್ಯಾಸವಿದೆ. ವೆಂಕಟೇಶ್ ರವರು ಬಹು ಚೆನ್ನ ಎಂದಿದ್ದು ನೋಡುವ ಕ್ರಿಯೆಯನ್ನು. ನೀವು ಹೇಳುತ್ತಿರುವುದು ಮನೆಯೇ ಚೆನ್ನ ಎಂದು!
ಗಿರೀಶ್ ಕಾಸರವಳ್ಳಿಯವರ "ನಾಯಿ ನೆರಳು" ಚಿತ್ರದಲ್ಲಿ ಇಂತಹ ಮನೆಯ ಇಂತಹದೇ ದೃಶ್ಯವಿದೆ!