ಗಾಂಧಿಯವರನ್ನು, ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ
ಗಾಂಧಿಯವರು ಇಂಗ್ಲೆಂಡ್ ಭೇಟಿ ಮಾಡಿದ ಸಮಯ :
ಮ್ಯಾಂಚೆಸ್ಟರ್ ನಲ್ಲಿ ಮಹಾತ್ಮ ಗಾಂಧಿಯವರನ್ನು ಅಲ್ಲಿನ ಹತ್ತಿ-ಗಿರಣಿ ಕೆಲಸಗಾರರು ಸಂಧಿಸಿ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡರು. ಬ್ಯಾರಿಸ್ಟರ್ ಗಾಂಧಿಯವರು, ಆಗಲೇ ಅಹ್ಮದಾಬಾದಿನ ಹತ್ತಿ- ಗಿರಣಿ ಕೆಲಸಗಾರರ ಹಕ್ಕುಗಳಿಗಾಗಿ ಹೋರಾಡಿ ತಮ್ಮ ಸಹಾಯಹಸ್ತವನ್ನು ನೀಡಿದ್ದರು.
ಗಾಂಧಿಯವರ ತತ್ವ, ಸ್ವದೇಶಿ ವಸ್ತುಗಳ ಉಳಿವು ; ಮತ್ತು ಪರದೇಶಿವಸ್ತುಗಳ ಅಮದನ್ನು ತಡೆಯುವ ಪ್ರಯತ್ನ.
ನಮ್ಮ ದೇಶದ ಜನರಿಗೆ ತಮ್ಮ ಕರ-ಕುಶಲ ಕೈಗಾರಿಕೆಯ ವಸ್ತುಗಳನ್ನು ಪರದೇಶಕ್ಕೆ ಮಾರಿ, ನಮ್ಮ ದೇಶದ ಕಾರೀಗರರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಸದುದ್ದೇಶವೇ ವಿನಃ, ಭಾರತದ ವಸ್ತ್ರೋದ್ಯೋಗ ಮತ್ತು ನಮ್ಮದೇಶದ ಜನರ, ಯಂತ್ರೋದ್ಯಮದ ವಿರುದ್ಧದ ಹೊಡೆದಾಟವಲ್ಲ !
Courtesy : The Indian Textile Journal, Bombay.
- Login or register to post comments
- 1408 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ- Thumbnail
Printer-friendly version
ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ
- ಖಾದಿಯ ಪ್ರಸಾರಕ್ಕೆ ಮಹಾತ್ಮ ಗಾಂಧಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ; ಖಾದಿ ಬಳಕೆ ಸ್ವಾತಂತ್ರ್ಯಸಂಗ್ರಾಮದ ಮಹತ್ತರ ಪ್ರಯೋಗಗಳಲ್ಲೊಂದಾಗಿತ್ತು !
- ಮುಂಬೈನ ಪ್ರತಿಷ್ಠಿತ ವಿ. ಜೆ. ಟಿ. ಐ- ಭಾರತದ ಪ್ರಪ್ರಥಮ "ಟೆ ಕ್ಸ್ ಟೈಲ್ಸ್ ಶಾಲೆ," ಪಾದಾರ್ಪಣೆ ಮಾಡಿದ್ದು ಇಲ್ಲೇ !
- ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !
- CIRCOT, Mumbai - ಭಾರತದ ಹತ್ತಿಬೆಳೆಯ ಗುಣ ಮತ್ತು ಉತ್ಪನ್ನಗಳನ್ನು, ಅಭಿವೃದ್ಧಿಪಡಿಸಿ, ಗಮನಾರ್ಹಸೇವೆಸಲ್ಲಿಸುತ್ತಿರುವ ಸಂಸ್ಥೆ
- ಬ್ಯಾರಿಸ್ಟರ್ ಎಮ್. ಕೆ. ಗಾಂಧಿಯವರು !


RSS: