ತುಂತುರು ಮಳೆಯಲ್ಲೂ ಆಟದ ಸೊಗಸಿಗೆ ಕಡಿಮೆಯೇನೂ ಇರಲಿಲ್ಲ ; ಆಸ್ಟ್ರೇಲಿಯ, ಶ್ರೀ ಲಂಕಾ ವನ್ನು ೫೩ ರನ್ನುಗಳಿಂದ ಮಣಿಸಿ ವಿಶ್ವಕ್ರಿಕೆಟ್ ಗೆದ್ದಿದೆ.

ಆಸ್ಟ್ರೇಲಿಯ ತನ್ನ ಕ್ರಿಕೆಟ್ ಆಟದ ಶ್ರೇಷ್ಟತೆಯನ್ನು ವಿಶ್ವಕ್ಕೆ ಪ್ರದರ್ಶಿಸಿ, ತನ್ನಮಟ್ಟದ ಮತ್ತೊಂದು ಟೀಮಾದ ಶ್ರೀಲಂಕಾವನ್ನು ಮಣಿಸಿ ೫೩ ರನ್ನುಗಳಿಂದ ವಿಜಯವನ್ನು ಹೊಂದಿದೆ. ನಾವು ಶ್ರೀಲಂಕಾವನ್ನು ಮತ್ತು ಆಷ್ಟ್ರೇಲಿಯದ ಟೀಮುಗಳನ್ನು ಅಭಿನಂದಿಸುತ್ತೇವೆ ;
ವಾರಗಳಗಟ್ಟಲೆ ಅನಿರ್ದಿಷ್ಟತೆ, ವಿಸ್ಮಯ, ಸೋಲು- ವಿಜಯಗಳ ಏರು-ಪೇರುಗಳ ಮಧ್ಯೆ ಸೂಪರ್ ೮, ವಿಶ್ವಕ್ಕೇ ಒಂದು ಭಾರಿ ಪ್ರಮಾಣದ ಮನರಂಜನೆ ಒದಗಿಸಿದೆ. ಭಾರತದ ಕ್ರಿಕೆಟ್ ಪಡೆ, ತನ್ನ ರಾಜಕೀಯ, ವೈಯಕ್ತಿಕ, ಮತ್ತು ಇತರೆ ವಿವಾದಗಳ ಸುಳಿಗಳಲ್ಲಿ ಸಿಕ್ಕು, ನಲುಗುತ್ತಿದೆ.
೧.೧ ಬಿಲಿಯನ್ ಜನಸಂಖ್ಯೆಯ ಈ ದೇಶ, ಇನ್ನೂ ತನ್ನ ಶಕ್ತಿಯನ್ನು ಕಂಡುಕೊಳ್ಳಲು ಪರಿತಪಿಸಿದಂತಿಲ್ಲ !

- Login or register to post comments
- 514 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಇಗೋ ಬಂತು ಕ್ರಿಕೆಟ್ ಸಮಯ
- ಕೊನೆಗೂ ಗೆದ್ದರು!
- ಕ್ರಿಕೆಟ್ ಆಟದ ಹುಚ್ಚಿನಿಂದ ಮೈಮರೆತ ಫ್ಯಾನ್ ಗಳು, ದೋನಿ ಮತ್ತು ಬಳಗದವರಿಗೆ, ಭವ್ಯ ಸ್ವಾಗತ ನೀಡಿದರು !
- ಕಪಿಲ್ ದೇವ್ ನೇತೃತ್ವದಲ್ಲಿ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಗೆದ್ದ ಕ್ರಿಕೆಟ್ ವಿಶ್ವಕಪ್, ನಿಜಕ್ಕೂ ಅವಿಸ್ಮರಣೀಯ-೨೫ ವರ್ಷಗಳು ಸಂದಿವೆ !
- ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !



RSS: