ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಮುಂಭಾಗ. ಸಿಂಹಗಳ ಕೆತ್ತನೆ ಸೊಗಸಾಗಿದೆ .

ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ಮಂದಿರದ ಮುಂಭಾಗದಲ್ಲಿ ಕೆತ್ತಿ ನಿಲ್ಲಿಸಿರುವ ಎರಡು ಸಿಂಹಗಳು. ಈ ಚಿತ್ರ ನಮ್ಮ ಗೆಳೆಯ ಸುನಿಲರ ಚಿತ್ರಕ್ಕೆ ಸ್ವಲ್ಪ ಅನುಮೋದಕವಾಗಿದೆ. ಸಿಂಹಗಳ ಕೆತ್ತನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇಲ್ಲಿ ನಾವು ಕಾಣಬಹುದು. ಮೇಲಾಗಿ ಇವುಗಳು ಇತ್ತೀಚೆಗೆ ಕಟ್ಟಲಾದ ದೇವಸ್ಥಾನಗಳು. ಸೀಮೆಂಟ್ , ಮತ್ತು ಕಲ್ಲುಗಳು ಸಮಯೋಚಿತವಾಗಿ ಉಪಯೋಗಿಸಲ್ಪಟ್ಟಿರಬಹುದೇ ?
ಎಕೆಂದರೆ ಇದನ್ನು ನಾನು ನೋಡಿಲ್ಲ.

-ನಮ್ಮ ಮನೆಯ ಖಾಸಗಿ ಫೋಟೋ ಆಲ್ಬಮ್ ನಿಂದ.

ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಮುಂಭಾಗ. ಸಿಂಹಗಳ  ಕೆತ್ತನೆ  ಸೊಗಸಾಗಿದೆ .
No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Sunil Jayaprakash's picture

ವೆಂಕಟೇಶರೆ, ದಯಮಾಡಿ ಮನ್ನಿಸಿರಿ. ನಾನು ಈ ಪಾಪೆಯನ್ನು ಗಮನಿಸಿಯೇ ಇರಲಿಲ್ಲ. ಹಿರಿಯರಾದ ನೀವು ನನ್ನನ್ನು (ನನ್ನನ್ನೇ ಉದಾಹರಿಸಿರುವುದು ಅಂತ ತಿಳಿದಿದ್ದೇನೆ ;) ) ಗೆಳೆಯ ಅಂತ ಕರೆದದ್ದನ್ನು ಓದಿ ನನಗೆ ತುಂಬಾ ಸಂತೋಷವಾಯಿತು :ಚಪ್ಪಾಳೆ: