Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

ಥಳ ಥಳಿಸುವ ಹಳದಿ ಬಣ್ಣದ ’ಮುಗಾ ರೇಷ್ಮೆ” ಮತ್ತು ರೇಷ್ಮೆ ಹುಳುಗಳು.

May 12, 2007 - 8:18am — venkatesh
ಥಳ ಥಳಿಸುವ ಹಳದಿ ಬಣ್ಣದ ’ಮುಗಾ ರೇಷ್ಮೆ”  ಮತ್ತು  ರೇಷ್ಮೆ ಹುಳುಗಳು.

”ಮೂಗಾ ರೇಷ್ಮೆ’ ನಾನು ಈಗಾಗಲೇ ವಿವರಿಸಿದ ೪ ರೇಷ್ಮೆ ಪ್ರಜಾತಿಗಳಲ್ಲಿ ಒಂದು.

೧. ಹಿಪ್ಪು ನೇರಳೆ ಸೊಪ್ಪನ್ನು ತಿಂದು ಅದರಿಂದ ಬೆಳೆದು, ರೇಷ್ಮೆ ಕೊಡುವ ’ಮಲ್ಬರಿ ಸಿಲ್ಕ್’. ಇದು ’ಬಾಂಬಿಕ್ಸ್
ಮೋರಿ’ ಎನ್ನುವ ಪ್ರಜಾತಿಗೆ ಸೇರಿದೆ. ಭಾರತದ ರೇಷ್ಮೆ ಉದ್ಯಮದಲ್ಲಿ, ಇದರದೇ ಸಿಂಹಪಾಲು. ನಮ್ಮ
ಕರ್ನಾಟಕದ ರೇಷ್ಮೆ ಸೀರೆಗಳು , ಕಾಶ್ಮೀರದ ರೇಷ್ಮೆ ಸೀರೆಗಳು , ಇದರಿಂದಲೇ ತಯಾರಾಗುವುದು.

೨. ಎರಡನೆಯದು ’ಮುಗಾ ಸಿಲ್ಕ್” -ಇದು ಒಂದು ನಮೂನೆ ಕಾಡು ಸಿಲ್ಕ್- ಬಹು ಬಾಳಿಕೆ ಬರುತ್ತೆ. ಥಳ
ಥಳಿಸುವ ಹಳದಿ ಬಣ್ಣ, ಇದರ ವಿಶೇಷತೆಗಳಲ್ಲೊಂದು ! ಇದರಿಂದ ತಯಾರಾದ ವಸ್ತ್ರಗಳಿಗೆ ಬಣ್ಣ
ಹಾಕಬೇಕಾಗಿಲ್ಲ.

೩. ’ಈರಿ ಸಿಲ್ಕ್”-ಇದನ್ನೇ ನಾವು ’ಅಹಿಂಸಾ ಸಿಲ್ಕ್ ’ ಅನ್ನುವುದು. ಇದನ್ನು ಈಗ ಮನೆಯಲ್ಲಿ ಪಾಲನೆಮಾಡಿ
ಸಿಲ್ಕ್ ತಯಾರಿಸುವ ಪರಿಪಾಠ ಬೆಳೆಸಲಾಗುತ್ತಿದೆ. ತಮಿಳುನಾಡಿನಲ್ಲಿ ಈ ಹುಳುಗಳ ವ್ಯವಸಾಯವನ್ನು
ಕ್ರಮವಾಗಿ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.

೪. ಕೊನೆಯದು ’ಟಸ್ಸಾ ಸಿಲ್ಕ್” - ಇದೂ ಕೂಡಾ, ಕಾಡಿನಲ್ಲಿ ಮರಗಳಮೇಲೆ ಸಿಗುವ ರೇಷ್ಮೆ. ಇವೆಲ್ಲಾ
ಅಸ್ಸಾಂ ,ಮತ್ತು ಅಲ್ಲಿನ ಬ್ರಹ್ಮಪುತ್ರಾ ಕಣಿವೆಯಲ್ಲಿ ಸಿಕ್ಕುವ ಜಾತಿಗಳು. [North-East regions]

ರೇಷ್ಮೆ ಬಗ್ಗೆ ಇನ್ನೂ ಹೆಚ್ಚು- ಹೆಚ್ಚು ತಿಳಿಯಲು ಕುತೂಹಲವಿದ್ದರೆ, ಮುಂದೆ ಸ್ಥೂಲವಾಗಿ ಅವುಗಳನ್ನು
ಪರಿಚಯಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲವಾದರೆ ಬೇಡ.

  • ಜ್ಞಾನವಾಹಿನಿ ವರ್ಗದ ಚಿತ್ರಗಳು
Ornamental seperator
  • Login or register to post comments
  • 394 hits
  • Email this image
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ರೇಷ್ಮೆ ಸೀರೆ,’ ’ ಅಹಿಂಸಾ ರೇಷ್ಮೆ ಸೀರೆ”-ಏನಿದೆಲ್ಲಾ ? ರೇಷ್ಮೆ ಹೌದೋ ಅಲ್ವೋ, ಸೀರೆಗಳ ಸೌಂದರ್ಯ ನೋಡಿ - ಮೆಚ್ಚಿ !
  • ಬೆಂಗಳೂರಿನ ರೇಷ್ಮೆ ಸಂಶೊಧನ ಕೇಂದ್ರದವರು, ರೇಷ್ಮೆ ಸೀರೆಗಳನ್ನು ಸುಲಭವಾಗಿ ನೇಯಲು, ಯಂತ್ರಮಗ್ಗದ ವಿನ್ಯಾಸವನ್ನು ಮಾಡಿದ್ದಾರೆ.
  • ಚೋಲಿಕೇ ಪೀಛೆ ಕ್ಯಾ ಹೈ? ಜಯಲಲಿತಾ ಶಾಲಿನ ಹಿಂದೇನಿದೆ?
  • ರೇಷ್ಮೆ ರುಮಾಲು
  • ಲಂಡನ್ನಿನ ಮಹಾ ವಸ್ತು ಪ್ರದರ್ಶನ- ೧೮೫೧ ರಲ್ಲಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಮನೆಯ ಮುಂದೊಂದು abstract ಶಿಲ್ಪ

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator