ಇಂದಿಗೂ ಬಟ್ಟೆ ನೇಯುವವನು ಬಡವನೇ !

ನಮ್ಮ ದೇಶದಲ್ಲಿ ಒಳ್ಳೊಳ್ಳೆ ಸೀರೆಗಳು, ಶಾಲುಗಳು, ಡ್ರೆಸ್ ಉಡುಪುಗಳನ್ನು ನಾವು ಮಾಲ್ ಗಳಲ್ಲಿ, ಸೇಲ್ಸ್ ಸೆಂಟರ್ ಗಳಲ್ಲಿ, ಚಿಕ್ಕ- ಚಿಕ್ಕ ಮಳಿಗೆಗಳಲ್ಲಿ ನೋಡುತ್ತೇವೆ. ಆದರೆ ಅದನ್ನು ತಯಾರಿಸುವ ಕುಶಲ ಕರ್ಮಿಗಳ ಮನೆಗೆ ಹೋದರೆ, ನಮಗೆ ನೈಜತೆಯ ಅರಿವಾಗುತ್ತದೆ. ಅವರ ಜೀವನ ಇಂದಿಗೂ "ಹೊಟ್ಟೆ ಬಟ್ಟೆಗೆ ಪರವಾಗಿಲ್ಲ ಸ್ವಾಮಿ " ಅನ್ನುವಷ್ಟು ಬಡತನದ ಜೀವನವಾಗಿದೆ. ಕಾಂಜೀವರಂ, ಧರ್ಮಾವರಂ, ಪೋಚಂಪಲ್ಲಿ ಇವೆಲ್ಲಾ ದೊಡ್ಡ ” ಬ್ರಾಂಡ್ ’ಹೆಸರುಗಳು. ಮಧ್ಯವರ್ತಿಗಳೇ ಲಾಭದ ಹಕ್ಕುದಾರರು ಅನ್ನುವಷ್ಟು ವ್ಯಾಪಾರದ ಜಾಲ ಹಬ್ಬಿಹೋಗಿದೆ ! ಅದರ ನಿರ್ಮಾಪಕರು ತಮ್ಮ ಜೀವನದಲ್ಲಿ ಹೆಚ್ಚನ್ನೇನೂ ಕಂಡಿಲ್ಲ. ಅವರೇ ತಮ್ಮ ತಯಾರಾದ ವಸ್ತುಗಳನ್ನು ಮಾರುವವರೆಗೆ, ಇದು ಹೀಗೆಯೇ ನಡೆಯುತ್ತದೆ.
-ತಮಿಳು ನಾಡಿನ ಕೈಮಗ್ಗದ ಕರ್ಮಚಾರಿ ಮನೆಯಲ್ಲಿ !

- Login or register to post comments
- 391 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ’ರೇಷ್ಮೆ ಸೀರೆ,’ ’ ಅಹಿಂಸಾ ರೇಷ್ಮೆ ಸೀರೆ”-ಏನಿದೆಲ್ಲಾ ? ರೇಷ್ಮೆ ಹೌದೋ ಅಲ್ವೋ, ಸೀರೆಗಳ ಸೌಂದರ್ಯ ನೋಡಿ - ಮೆಚ್ಚಿ !
- ಬೆಂಗಳೂರಿನ ರೇಷ್ಮೆ ಸಂಶೊಧನ ಕೇಂದ್ರದವರು, ರೇಷ್ಮೆ ಸೀರೆಗಳನ್ನು ಸುಲಭವಾಗಿ ನೇಯಲು, ಯಂತ್ರಮಗ್ಗದ ವಿನ್ಯಾಸವನ್ನು ಮಾಡಿದ್ದಾರೆ.
- ಥಳ ಥಳಿಸುವ ಹಳದಿ ಬಣ್ಣದ ’ಮುಗಾ ರೇಷ್ಮೆ” ಮತ್ತು ರೇಷ್ಮೆ ಹುಳುಗಳು.
- ಬೆಂಗಳೂರಿನ ಮಾಹಿತಿತಂತ್ರಜ್ಞಾನಕ್ಕೆ ಮೀಸಲಾಗಿರುವ "ಟೆಕ್ನಾಲಜಿ ಪಾರ್ಕಿ "ನ ಒಂದು ಭವ್ಯ ನೋಟ
- ಕಲ್ಲರಳಿ ಹೂವಾಗಿ - ಅಕ್ಕ


RSS: