ಮಗು ನಗು

ನಾನೇನು ವೃತ್ತಿಪರ ಛಾಯಾಗ್ರಾಹಕನಲ್ಲ... ಆದರೆ, ಈ ಕ್ಷೇತ್ರದ ಬಗ್ಗೆ ಅಪಾರ ಕುತೂಹಲ..ಇತ್ತೀಚೆಗೆ ತಾನೇ ಸಾಮಾನ್ಯವಾದ ಒಂದು ಕ್ಯಾಮರಾ ಕೊಂಡಿದ್ದೇನೆ. ಬೇರೆ ಬೇರೆ ಫೋಟೋಗಳನ್ನು ನೋಡಿ ಅದೇ ರೀತಿ ನಾನು ಫೋಟೋ ತೆಗೆಯುವ ಸಾಹಸ ಮಾಡುತ್ತಿದ್ದೇನೆ. ಸಧ್ಯಕ್ಕೆ ನನ್ನ ಹಿರಿಯ ಮಗಳು ನದಿ ನನಗೆ ಮಾಡೆಲ್... ಹೇಗಿದೆ ಈ ಫೋಟೋ.. ಸಾಧ್ಯವಾದಲ್ಲಿ ಅಭಿಪ್ರಾಯ ತಿಳಿಸಿ.. ಕಾಯುತ್ತಿರುತ್ತೇನೆ...

- Login or register to post comments
- 571 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: