ಹೌದು, ವೆಂಕಟೇಶರು ಹೇಳಿದ ಹಾಗೆ, ದೇವಾಲಯದ ನಕ್ಷತ್ರದ ಮೇಲಿನ ಆಕಾಶ ವಿಶೇಷ ಮೆರಗು ನೀಡಿದೆ ಈ ಪಾಪೆಗೆ. ಹಾಗೆಯೇ, ಯಾರಾದರೂ, ಈ ಕೋರ್ವಂಗಲ ಬುಚೇಶ್ವರ ಯಾರು ? ಈ ದೇವಸ್ಥಾನ ಎಲ್ಲಿದೆ ? ಇತ್ಯಾದಿಯನ್ನು ತಿಳಿಸಿಕೊಡುವಂತರಾಗಿ. ಪುಣ್ಯ ಬರತ್ತೆ.
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ. ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ. ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ಪ್ರತಿಕ್ರಿಯೆಗಳು
ಉ: ಕೋರ್ವಂಗಲ ಬುಚೇಶ್ವರ
ತಿಳಿ ನೀಲಿಯಆಗಸ, ಇದೆಯೋ ಇಲ್ಲವೋ ಅನ್ನುವಷ್ಟು ಬಿಳಿಮೋಡಗಳು, ಕಪ್ಪು ಛಾಯೆಯ ದೇವಾಲಯದ ಹಿನ್ನೆಲೆಯಲ್ಲಿ, ಹಾಗೂ ತೆಂಗಿನಮರದ ಆಕರ್ಷಕ ಚಿತ್ರ ತುಂಬಾ ಮನಮೋಹಕ !
ಉ: ಕೋರ್ವಂಗಲ ಬುಚೇಶ್ವರ
ಹೌದು, ವೆಂಕಟೇಶರು ಹೇಳಿದ ಹಾಗೆ, ದೇವಾಲಯದ ನಕ್ಷತ್ರದ ಮೇಲಿನ ಆಕಾಶ ವಿಶೇಷ ಮೆರಗು ನೀಡಿದೆ ಈ ಪಾಪೆಗೆ. ಹಾಗೆಯೇ, ಯಾರಾದರೂ, ಈ ಕೋರ್ವಂಗಲ ಬುಚೇಶ್ವರ ಯಾರು ? ಈ ದೇವಸ್ಥಾನ ಎಲ್ಲಿದೆ ? ಇತ್ಯಾದಿಯನ್ನು ತಿಳಿಸಿಕೊಡುವಂತರಾಗಿ. ಪುಣ್ಯ ಬರತ್ತೆ.
ಉ: ಕೋರ್ವಂಗಲ ಬುಚೇಶ್ವರ
ಕೋರವಂಗಲದ ಭೂಚೇಶ್ವರನ ಬಗ್ಗೆ ನಾನು ಸಂಪದದಲ್ಲೇ ಕಳೆದ ವರ್ಷ ಬರೆದ ಬರಹವನ್ನು ಇಲ್ಲಿ ಓದಬಹುದು.
http://www.sampada.net/blog/hamsanandi/17/05/2007/4056
-ಹಂಸಾನಂದಿ