22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕೋರ್ವಂಗಲ ಬುಚೇಶ್ವರ

May 18, 2007 - 11:50am
hpn
ಚಿತ್ರ ಕೃಪೆ: [:http://en.wikipedia....|ದಿನೇಶ ಕನ್ನಂಬಾಡಿ].
Taxonomy upgrade extras: 

ಪ್ರತಿಕ್ರಿಯೆಗಳು

Submitted by venkatesh on
ತಿಳಿ ನೀಲಿಯಆಗಸ, ಇದೆಯೋ ಇಲ್ಲವೋ ಅನ್ನುವಷ್ಟು ಬಿಳಿಮೋಡಗಳು, ಕಪ್ಪು ಛಾಯೆಯ ದೇವಾಲಯದ ಹಿನ್ನೆಲೆಯಲ್ಲಿ, ಹಾಗೂ ತೆಂಗಿನಮರದ ಆಕರ್ಷಕ ಚಿತ್ರ ತುಂಬಾ ಮನಮೋಹಕ !

Submitted by Sunil Jayaprakash on
ಹೌದು, ವೆಂಕಟೇಶರು ಹೇಳಿದ ಹಾಗೆ, ದೇವಾಲಯದ ನಕ್ಷತ್ರದ ಮೇಲಿನ ಆಕಾಶ ವಿಶೇಷ ಮೆರಗು ನೀಡಿದೆ ಈ ಪಾಪೆಗೆ. ಹಾಗೆಯೇ, ಯಾರಾದರೂ, ಈ ಕೋರ್ವಂಗಲ ಬುಚೇಶ್ವರ ಯಾರು ? ಈ ದೇವಸ್ಥಾನ ಎಲ್ಲಿದೆ ? ಇತ್ಯಾದಿಯನ್ನು ತಿಳಿಸಿಕೊಡುವಂತರಾಗಿ. ಪುಣ್ಯ ಬರತ್ತೆ.