ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚಿತ್ರ ಪುಟಗಳು › ಜ್ಞಾನವಾಹಿನಿ ವರ್ಗದ ಚಿತ್ರಗಳು

Mule, ಅಂದರೆ ಹೇಸರಕತ್ತೆ ಯಲ್ಲ !

May 22, 2007 - 7:25am — venkatesh
Mule,  ಅಂದರೆ ಹೇಸರಕತ್ತೆ ಯಲ್ಲ !

"ಮ್ಯುಲ್ " Mule, ಅಂದ್ರೆ ಹೇಸರ್ ಕತ್ತೆ, ಅಂತ ಯಾರೋ ಅಂದ್ಕೊಂಡ್ರಂತೆ. ಹಾಗೇನಿಲ್ಲ. ಅದೇ Industrial Revolution ಸಮಯದಲ್ಲಿ ವಿಲಿಯಮ್ ಆರ್ಕ್ ರೈಟ್, " ಸ್ಪಿನ್ನಿಂಗ್ ಜೆನ್ನಿ" ಯಂತ್ರವನ್ನು ತಯಾರಿಸಿ ಇಂಗ್ಲೆಂಡ್ ಜನರನ್ನೆಲ್ಲಾ ಚಕಿತಗೊಳ್ಸ್ದಾ ಅಂತ ಹೇಳಿದ್ದೆ. ಅದಾದ್ ಮೇಲೆ ಇನ್ನೊಬ್ಬ ಮಹಾನುಭಾವ, ’ಸ್ಯಾಮ್ಯುಯೆಲ್ ಕ್ರಾಂಟನ್ ” ೧೭೭೫ ರಲ್ಲಿ ಮತ್ತೊಂದ್ ಯಂತ್ರ ತಯಾರಿಸಿ, ಇನ್ನೊಂದ್ ವಿಕ್ರಮನ ಸಾಧಿಸಿದನಂತೆ. ಮ್ಯೂಲ್ ಯಂತ್ರ, ಸ್ಪಿನ್ನಿಂಗ್ ಜೆನ್ನಿ, ಮತ್ತು ವಾಟರ್ ಫ್ರೇಮ್ ಯಂತ್ರಗಳ, ಕಾರ್ಯ ವೈಖರಿಯ ಮುಂದಿನ ಹೆಜ್ಜೆ, ಅಂತ ಎಲ್ರೂ ಹೆಳ್ತಾರೆ. ಅವನು ಎಷ್ಟು ಪ್ರಸಿದ್ಧಿ ಹೊಂದಿದ ಅಂದ್ರೆ, ಅವನ್ ಸತ್ಮೇಲೆ ಅಲ್ಲಿನ್ ಜನ ಒಂದ್ ಸ್ಮಾರಕ ಮಾಡಿದಾರೆ. ಅದರ ಕಲ್ಲಿನ್ ಮೇಲೆ, " ಇದು ಬ್ರಿಟನ್ ನ ಪ್ರಖ್ಯಾತ ಹತ್ತಿದಾರದ ಯಂತ್ರನಿರ್ಮಾಪಕನಿಗೆ ನಾವು ಸಲ್ಲಿಸುವ ಪ್ರೀತಿಪೂರ್ಣ ಶ್ರದ್ಧಾಂಜಲಿ" ಎಂದು ಬರೆದ ಆ ಪ್ರೀತಿಯ ಸಾಲುಗಳನ್ನು ಇಂದಿಗೂ ಓದಬಹುದು. ಆ ಯಂತ್ರದ ಹೆಸರೇನು ಗೊತ್ತೆ ? ಮ್ಯೂಲ್ .ಹೌದು- ಕನ್ನಡದಲ್ಲಿ ತರ್ಜುಮೆಮಾಡಿದ್ರೆ, ಅದು ಕತ್ತೆಯಲ್ಲ ; ಹೇಸರಗತ್ತೆ ಅಂದಾಗುತ್ತೆ.

ಯಾಕೆ, ಈ ಹೆಸರು ? ಅದು ಮಾಡೋ ಕೆಲ್ಸನೂ ಹಾಗೆ ಇದೆಯಲ್ಲ. ಕತ್ತೆ ಕೆಲ್ಸ. ಈ ಯಂತ್ರ ಬಳಕೆಗೆ ಬಂದಾಗ ಕೆಲವರಿಗೆ ತಮ್ಮ ಮನೆ ಕಸುಬು ಎಲ್ಲಿ ಹೋಗುತ್ತೋ, ಅಂತ ಭಯ ಇತ್ತಂತೆ. ಕ್ರಾಂಟನ್ ಮನೆಯ ಮೇಲೆ ಕಲ್ಲು ತೂರಾಟ ಮಾಡಿ, ತಮ್ಮ ಬೇಸರ ವ್ಯಕ್ತಪಡಿಸಿದರು ಅವ್ರು, ಅಂತ ಚರಿತ್ರೆಯ ಪುಟಗಳು ವರದಿ ಮಾಡಿವೆ ! ಯಾರಾದರೂ ಒಳ್ಳೆ ಕೆಲ್ಸ ಮಾಡಿದ್ರೆ ಎಲ್ಲ್ರಿಗೂ ಹೊಟ್ಟೆಕಿಚ್ಚು. ಇದು ನಮ್ಮ ದೇಶಕ್ಕೆ ಅಥವಾ ನಮಗೇ ಮೀಸಲಲ್ಲ. ಇಂಗ್ಲೆಂಡಿನ ಜರರಿಗೂ ಆಗ ಇತ್ತು !

  • ಜ್ಞಾನವಾಹಿನಿ ವರ್ಗದ ಚಿತ್ರಗಳು
~.~
  • Login or register to post comments
  • 476 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನವೀನ ಪದ್ಧತಿಯಲ್ಲಿ, ಯಂತ್ರದಲ್ಲಿ ನೂಲು ತೆಗೆಯುವ- ಹತ್ತಿ ನೂಲು ಉತ್ಪಾದಿಸುವ ಯಂತ್ರ.
  • ಹತ್ತಿಯಿಂದ ಬೀಜ ಬೇರ್ಪಡಿಸುವ ಯಂತ್ರ ಅಮೆರಿಕದ ಕೊಡುಗೆ- ಅದು ವಿಶ್ವದ ಹತ್ತಿ ವಸ್ತ್ರೋದ್ಯಮದ ದ್ವಾರವನ್ನು ತೆರೆದು ಕ್ರಾಂತಿಯನ್ನೇ ಮಾಡಿತು !
  • ೧೮ ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಾದ "ಔದ್ಯೋಗಿಕ ಪ್ರಗತಿಯ ಮೂಲ" - ಹತ್ತಿಯಿಂದ ದಾರ ನೂಲುವ ಯಂತ್ರದಿಂದ !
  • ಹಿಮಾಲಯ ಹೌಸಿಂಗ್ ಸೊಸೈಟಿ ಘಾಟ್ಕೋಪರ್, ಮುಂಬೈ ನ ಜಾಗರ್ಸ್ ಪಾರ್ಕ್ !
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಮೈಸೂರಿನ ಅರಮನೆ ನನ್ನ ಕಣ್ಣಿಗೆ ಕಂಡಂತೆ !

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator