ನೆದರ್ ಲ್ಯಾಂಡನ ರಾಜಧಾನಿ ನಗರಿ ಆಮ್ ಸ್ಟರ್ ಡಾಮ್!!
ನೆದರ್ ಲ್ಯಾಂಡನ ರಾಜಧಾನಿ ನಗರಿ ಆಮ್ ಸ್ಟರ್ ಡಾಮ್ ತುಂಬಾ ಹೆಸರುವಾಸಿಯಾದುದು ಅಲ್ಲಿನ ಕ್ಯನಾಲ್ ಗಳಿಗೆ, ಸ್ವಚ್ಛಂದ ಲೈಂಗಿಕತೆ ಮತ್ತು ಮ್ಯೂಸಿಯಂಗಳಿಗೆ.
ಅದರಂತೆಯೇ ಅಲ್ಲಿನ ಸೈಕಲ್ ಗಳು ಕೂಡ. ಅಲ್ಲಿ ಸರಾಸರಿ ಪ್ರತಿ ವ್ಯೆಕ್ತಿಗೆ ಮೂರುವರೆ ಸೈಕಲ್ ಗಳಿವೆಯಂತೆ.
ಕಳೆದವಾರ ಅಲ್ಲಿಗೆ ಹೋದಾಗ ತೆಗೆದ ಚಿತ್ರದಲ್ಲಿ ಸೈಕಲ್ ಗಳಿಗಾಗೆ ಇರುವ ದೊಡ್ಡದಾದ ಪಾರ್ಕಿಂಗ ನೋಡಿ.

- Login or register to post comments
- 570 hits
- Email this image
- Original
- Thumbnail





RSS: