ಬೆಂಗಳೂರಿನ ಮಾಹಿತಿತಂತ್ರಜ್ಞಾನಕ್ಕೆ ಮೀಸಲಾಗಿರುವ "ಟೆಕ್ನಾಲಜಿ ಪಾರ್ಕಿ "ನ ಒಂದು ಭವ್ಯ ನೋಟ
ಮಾಹಿತಿತಂತ್ರಜ್ಞಾನಕ್ಕೆ ಬೆಂಗಳೂರು ತೊಟ್ಟಿಲು. ಅದರ ರಾಜಧಾನಿ ; ಹಾಗೆಯೇ ಬೆಂಗಳೂರು ಕನ್ನಡದ ಕಲೆ, ಸಾಹಿತ್ಯ, ಭಾಷೆ, ಸಂಸ್ಕೃತಿಯ ನೆಲೆವೀಡು. "ಈಗ ಮೊದಲಿನ ತರಹ ಇಲ್ಲ ; ಕೆಟ್ಟುಹೋಗಿದೆ ..." ಇತ್ಯಾದಿ ನಾವು ಬೆಂಗಳೂರಿನ ಬಗ್ಗೆ ಕೇಳುವ ಕೆಲವು ದೂರುಗಳು. ಆದರೂ ಹೊರಗಿನಿಂದ ಬಂದವರಿಗೆ, ವಿಶ್ವಪರ್ಯಟನೆಯ ಬಳಿಕ ನಮಗೆ ತಿಳಿಯುವ ಕಟುಸತ್ಯ : " ಓಹ್ ಬೆಂಗಳೂರಾ, ಪರವಾಗಿಲ್ಲ. ಇನ್ನೂ ಪೂರ್ತಿ ಕೆಡಲು ಬೇಕಾದಷ್ಟು ಸಮಯ ಇದೆ, ಅಲ್ವಾ ? " ಅನ್ನುವಷ್ಟು ಬೆಳೆದಿದೆ. [ಕೆಟ್ಟಕೆಟ್ಟದಾಗಿ]
ಇದು ಬೆಂಗಳೂರಿನ ವಿಶೇಷತೆಯೂ ಹೌದು.
-ಮನೆ ಆಲ್ಬಂ

- Login or register to post comments
- 619 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






RSS: