ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಅನುಭವ ಕಥನ ಚಿತ್ರಗಳು

ಹವಾಯಿನ ಅದ್ಬುತ ಪುಷ್ಪಗಳು -೧

May 29, 2007 - 4:49pm — venkatesh
ಹವಾಯಿನ  ಅದ್ಬುತ  ಪುಷ್ಪಗಳು -೧

ಇವು ಪುಷ್ಪಗಳೊ, ಅಥವ ಕೀಟರಾಶಿಯೋ !
ಹವಾಯ್ ದ್ವೀಪದ ಸೊಬಗೇ ಹಾಗೆ. ಅದೆಂತಹ ಪುಷ್ಪರಾಶಿ ; ಎಲೆ, ಗಿಡ, ಮರ, ಬಳ್ಳಿ, ಮೊಗ್ಗು, ಹೂ, ಕಾಯಿ, ಹಣ್ಣುಗಳು, ಇವೆಲ್ಲಾ ಇಲ್ಲಿನ ಪರಿಸರದ್ದೇ ! ( Exotic ) ಅವನ್ನು ಎಲ್ಲೂ ಕಾಣಲು ಅಸಾಧ್ಯ. ಹವಾಯಿನ ಪರ್ಯಟನೆ, ಕಣ್ಣಿಗೆ ಒಂದು ಹಬ್ಬವಿದ್ದಂತೆ. ಮನಸ್ಸಿಗೆ ಉಲ್ಲಾಸಮಯ ; ಅದೇನೋ ಅವರ್ಣನೀಯ ಆನಂದ ನಿಮಗೆ ಅಲ್ಲಿ ದೊರೆಯುತ್ತದೆ.

ಓಹ್ ...ಹವ ಹವಾಯ್...... ಹವ ಹವಾಯ್...... ಹಾಡಿದೆಯಲ್ಲ !

--ಮನೆಯ ಆಲ್ಬಮ್ ನಿಂದ.

  • ಅನುಭವ ಕಥನ ಚಿತ್ರಗಳು
~.~
  • Login or register to post comments
  • 652 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 3, 2008 - 9:35am — venkatesh

ಉ: ಹವಾಯಿನ ಅದ್ಬುತ ಪುಷ್ಪಗಳು -೧

venkatesh's picture

೩೧೦ ಬಾರಿ ಹಿಟ್ಸ್ ಮಾಡಿದ್ದರೂ, ಇದರ ಬಗ್ಗೆ ಒಂದು ಮಾತೂ ಆಡದ ರಸಿಕರಿಗೆ, ನಮೊನಮಃ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2008 - 11:27am — naasomeswara

ಉ: ಹವಾಯಿನ ಅದ್ಬುತ ಪುಷ್ಪಗಳು -೧

naasomeswara's picture

ಹೌದು. ಸುಂದರವಾದ ಹೂವುಗಳು! ಇದರ ಹೆಸರು, ಕುಲ, ಗೋತ್ರ? ನೋಡಿದರೆ ಸಿಸಾಲ್ಪಿನೇ ಫ್ಯಾಮಿಲಿಗೆ ಸೇರಿದ ಹಾಗಿದೆ! ಹೆಚ್ಚಿನ ಮಾಹಿತಿ ಸಿಗಬಹುದೆ?
- ನಾಸೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2008 - 1:10pm — venkatesh

ಉ: ಹವಾಯಿನ ಅದ್ಬುತ ಪುಷ್ಪಗಳು -೧

venkatesh's picture

ಸದ್ಯ ಕೇಳಿದ್ರಲ್ಲ. ಇವುಗಳ ಕುಲಗೋತ್ರಗಳು ನನಗೆ ತಿಳಿಯದು. ಆದರೆ ನಾನೊಬ್ಬ ರಸಿಕ ಅಷ್ಟೆ !
ಇದು ಹ್ಯಾಗಪ್ಪ ಅಂದ್ರೆ,

" ಪುಟ್ಟ ಅಂದದ ಚೆಂದದ ಮುದ್ದಾದ ಗುಲಾಬಿ ಹೂವಿನ ಮುಖದ ಮಗು, ಕೂತ್ಕೊಂಡು ನಗ್ತಾ ಇದೆ, ಅಂದ್ಕೊಳ್ಳಿ. ಯಾವ ಧಡ್ಡ ಅದಕ್ಕೆ" ಟಾಟಾ" ಮಾಡದೆ ಹೋಗ್ತಾನೆ. " ?

ಪಾಪ ಸಂಪದೀಯರು, ಅಷ್ಟು ರಸಿಕತೆಯಬಗ್ಗೆ ಕೇರ್ ಮಾಡಲ್ವೇನೋ ಅನ್ ಸತ್ತೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 5, 2008 - 12:20am — ಗಣೇಶ

ಉ: ಹವಾಯಿನ ಅದ್ಬುತ ಪುಷ್ಪಗಳು -೧

ಗಣೇಶ's picture

ಕ್ಷಮಿಸಿ.ಹಿಟ್ ಮಾಡಿದವರಲ್ಲಿ ನಾನು ೩೪೦ನೆಯವನು.ತಮ್ಮಿಂದಾಗಿ ಹವಾಯಿಯ ಹೂದೋಟದಲ್ಲಿ ಈದಿನ(ನೆಟ್ ನಲ್ಲಿ)ವಿಹರಿಸಿದೆ.ಮೇಲಿನ ಹೂ ಮಾತ್ರ ಸಿಗಲಿಲ್ಲ.ಹವಾಯಿಯ ಯಾವ ಮೂಲೆಯಿಂದ ಹೆಕ್ಕಿ ತಂದಿರಿ?
ಏನೇ ಹೇಳಿ,ಇಂಡಿಯಾದ ಹೂ,ಅದನ್ನು ಮುಡಿದಹೆಣ್ಣೇ ಚಂದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 5, 2008 - 4:53am — venkatesh

ಉ: ಹವಾಯಿನ ಅದ್ಬುತ ಪುಷ್ಪಗಳು -೧

venkatesh's picture

ಗಣೆಶನಿಗೆ ಸಿಗದದ್ದು ಎಲ್ಲಾದರೂ ಉಂಟೇ ?

ನನ್ನ ಮಗಳು ಅಳಿಯ, ಪುಟಾಣಿ ಗೌರಿ ಅಲ್ಲಿಗೆ ಹೋಗಿದ್ದರು. ಅವರು ಕಳಿಸಿದ ರಂಗಿನ ಚಿತ್ರವಿದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2008 - 7:44am — venkatesh

ಉ: ಹವಾಯಿನ ಅದ್ಬುತ ಪುಷ್ಪಗಳು -೧

venkatesh's picture

ಯಾಕ್ ಯೋಳ್ದೆ ಅಂದ್ರೆ, ಒಸ ಸೀರೆ ಉಟ್ಕಂಡು, ಸಿಂಗಾರ ಮಾಡ್ಕಂಡು , ನಿಂತಿರೊ ಮದ್ವೆ ಉಡ್ಗಿನ ಗಮನ್ಸೆ, ಒಂದ್ಸರಿ ಕಣ್ ಆಯ್ಸ್ದೆ, ಅಂಗೆ ಒದ್ರೆ , ಏನಾಗ್ಬ್ಯಾಡ , ಆ ಮಗಿನ್ ಪರಿಸ್ತಿತಿ. ಏನ್ ಗೊತ್ತಾತ ಇಲ್ವೊ. ಇನ್ನೂ ಬಿಡ್ಸಿ ಏಳ್ಬೇಕೇನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓಹ್ ...ಹವ ಹವಾಯ್...... ಹವ ಹವಾಯ್....[೨].. !
  • ಓಹ್ ...ಹವ ಹವಾಯ್...... ಹವ ಹವಾಯ್...... ಹಾಡಿದೆಯಲ್ಲ [೩] !
  • ಸಮುದ್ರದ ದಂಡೆ ; ತೆಂಗಿನಮರಗಳು !
  • ದೂರದ ಬೆಟ್ಟ, ಕಣ್ಣಿಗೆ ನುಣ್ಣಗೆ ?
  • ಅಬ್ಬ, ಎಂಥಾ ರಮ್ಯ ದೃಷ್ಯ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಕುಂತಿಬೆಟ್ಟದಲ್ಲಿ ನಂದಿ

ಇತ್ತೀಚಿನ ಪ್ರತಿಕ್ರಿಯೆಗಳು

  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
  • muralihr
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:34pm
  • Jayalaxmi.Patil
    ಉ: ರಾತ್ರಿ ರಾಣಿ ಜತೆ ಕೆಲ ನಿಮಿಷ..
    July 4, 2008 - 9:58pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:35pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:31pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:15pm
  • Narayana
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 9:12pm
ಇನ್ನಷ್ಟು


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator