Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚಿತ್ರ ಪುಟಗಳು › ಲಲಿತ ಪ್ರಬಂಧ, ಹಾಸ್ಯ - ಚಿತ್ರಗಳು

ನಗುವ ಬುದ್ಧ

May 29, 2007 - 9:54pm — muralihr
ನಗುವ ಬುದ್ಧ

ಎಷ್ಟೋ ಧರ್ಮಗಳು ದು:ಖವನ್ನೇ ಬಿ೦ಬಿಸುತ್ತಾ ಸತ್ತ ಹೆಣವನ್ನು ಹೊತ್ತ ಚಿತ್ರವನ್ನೋ ಅಥವಾ
ಅಳುವ ಮುಖವನ್ನು ಉಳ್ಳ ದೇವರುಗಳನ್ನು ಪೂಜಿಸುತ್ತವೆ.
ಆದರೆ ಬೌದ್ಧ ಧರ್ಮದಲ್ಲಿ ಬುದ್ಧನ ಮುಖದಲ್ಲಿ ಸದಾ ನಗುವು ಕುಣಿಯುತ್ತಿರುತ್ತದೆ.
ಜೀವನಕ್ಕೆ ಆವಶ್ಯಕವಾಗಿರುವ ವಿಶ್ವಾಸವನ್ನು ಚಿಮ್ಮಿಸುವ ಈ ನಗುವು ಆನ೦ದವನ್ನು ಮತ್ತು ಸ೦ತೋಷವನ್ನು
ತರುತ್ತದೆ. ಆ ನಗುವಿನಲ್ಲಿ ಮಾತಿನಲ್ಲಿ ಹೇಳದಾಗದನ್ನು ಹೇಳುತ್ತಾನೆ ಬುದ್ಧ.
ಅವನ ಮ೦ದಸ್ಮಿತದ ಬಗ್ಗೆ ಚರಿತ್ರೆಯಲ್ಲಿ ಸಾವಕಾಶವಾಗಿ ವಿವರಣೆಯಿದೆ.
ಮಗುವಿನ ನಗುವಿನಲ್ಲಿ ಆತನ ಮ೦ದಸ್ಮಿತವನ್ನು ಕಾಣಬಹುದು.
ನಗುವಿನಿ೦ದ ತಿಳಿವಳಿಕೆ ಹೇಳುವ ನಿಜ ಧರ್ಮ ಪಾಪದ ಅಥವಾ ಕತ್ತಿಯ ಭಯದಿ೦ದ ಬೆದರಿಸಿ ಹೆದರಿಸಿ ತಲೆಯನ್ನು ಕೆದರಿಸುವ
ಮಿಥ್ಯ ಧರ್ಮಗಳಿಗಿನ್ನಾ ಮಿಗಿಲಲ್ಲವೇ ??

  • ಲಲಿತ ಪ್ರಬಂಧ, ಹಾಸ್ಯ - ಚಿತ್ರಗಳು
Ornamental seperator
  • Login or register to post comments
  • 707 hits
  • Email this image
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 30, 2007 - 3:35pm — kishorpatwardhan

ಉ: ನಗುವ ಬುದ್ಧ

kishorpatwardhan's picture

’ನಗುವ ಬುದ್ಧ ’ ನ ಬಗ್ಗೆ ಹುಡುಕಿದಾಗ ನನಗೆ ಸಿಕ್ಕಿದ್ದು ಇದು:

Hotei ಅಥವಾ Pu-Tai ಎಂದು ಕರೆಯಲಾಗುವ ಈ ಬುದ್ಧನನ್ನು Laughing Buddha ಅನ್ನುವುದು.
China ದಲ್ಲಿ ಅವನನ್ನು ಸ್ನೇಹಮಯಿ ಹಾಗೂ ಪ್ರೇಮಮಯಿ ಎಂದು ಭಾವಿಸಲಾಗುತ್ತದೆ.

ಒಬ್ಬ ವಿಕ್ಷಿಪ್ತ ಮನಸ್ಸಿನ ಝೆನ್ ಭಿಕ್ಷು ವನ್ನು ಆಧರಿಸಿ ಈ ನಗುವ ಬುದ್ಧನನ್ನು ತಯಾರಿಸಲಾಗಿದೆ. ಅವನ ನಗುತ್ತಿರುವ ಸ್ವಭಾವದಿಂದಾಗಿ ಅವನನ್ನು ಬುದ್ಧನ ಅವತಾರ ಎಂದು ಭಾವಿಸಲಾಯಿತು. ( ಮೈತ್ರೇಯ ಅಥವಾ ಭವಿಷ್ಯದ ಬುದ್ಧ ). ಆತನ ದೊಡ್ಡ ಹೊಟ್ಟೆ ಮತ್ತು ನಗು ಅವನಿಗೆ "Laughing Buddha" ಎಂಬ ಹೆಸರು ನೀಡಿವೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾ೦ಧಿ ಮತ್ತು ಬುದ್ದ.
  • ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!
  • ಬುದ್ಧ ಮತ್ತು ಬೆಂಕಿ- ಝೆನ್ ಕಥೆ
  • ಬುದ್ಧ ಮತ್ತು ಬೇಡ
  • ಝೆನ್ ೧: ನಗುವ ಬುದ್ಧ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

IMG_2069.jpg

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
ಇನ್ನಷ್ಟು

ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator