ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ

ಚಿತ್ರ ಕೃಪೆ: ವಿಕಿಪಿಡಿಯಾ ; ಛಾಯಾಗ್ರಾಹಕರು: ಸುದರ್ಶನ್ ಭಟ್ ಖಂಡಿಗೆ

ಪಟ್ಟದಕಲ್ಲನ್ನು ಚಾಲುಕ್ಯರ ದೇವಾಲಯ ಪ್ರಯೋಗಶಾಲೆ ಎನ್ನಲಾಗಿದೆ. ಒಂದೇ ಆವರಣದಲ್ಲೆ ಹಿರಿಕಿರಿಯ ೧೦-೧೫ ದೇವಾಲಯಗಳಿರುವುದು, ದ್ರಾವಿಡ-ವೇಸರ-ನಾಗರ ಮೂರೂ ಶೈಲಿಯ ದೇವಾಲಯಗಳಿರುವುದೂ ಇಲ್ಲಿನ ವಿಶೇಷ. ವಿರೂಪಾಕ್ಷ (ಅಥವಾ ಲೋಕೇಶ್ವರ ದೇವಾಲಯ ಈ ಗುಂಪಿನಲ್ಲಿ ಅತಿ ದೊಡ್ಡದು.

-ಹಂಸಾನಂದಿ

ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ
No votes yet