ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ವ್ಯಂಗಚಿತ್ರಗಳು

೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ !

June 16, 2007 - 8:46am — venkatesh
೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ !

೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ ! ಇದನ್ನು ಇಂದಿಗೂ ಮುಂಬೈ ನ ನಾಗರೀಕರು ಅನುಭವಿಸುತ್ತಿದ್ದಾರೆ.

ವ್ಯಂಗ್ಯ ಚಿತ್ರಕಾರ ಬೇರೇ ಯಾರೂ ಅಲ್ಲ. ಶ್ರೀ ಆರ್. ಕೆ. ಲಕ್ಷ್ಮಣ್. ಮುಂಬೈ ಲ್ಯಾಂಡ್ ಸ್ಕೇಪ್ ಅವರಿಗೆ ಪರಿಚಯವಿರುವಂತೆ ಬೇರೆಯವರಿಗಿಲ್ಲ. ಕಾರಣ ಮುಂಬೈ ನಗರವೇ ಅವರಿಗೆ ಸ್ಪೂರ್ತಿ ಕೊಟ್ಟ ಜಾಗ ; ತಮ್ಮ ಜೀವನದ ಬಹುಭಾಗ ಕಳೆದದ್ದು ಈ ನಗರದಲ್ಲೇ. ಇಲ್ಲಿ ಸಿಗುವ ವೈವಿಧ್ಯಮಯ ಸಂಗತಿಗಳು ವಿಶ್ವದ ಬೇರೆ ಎಲ್ಲೆಡೆಯೂ ಸಿಗುವುದು ಕಷ್ಟ ಎನ್ನುತ್ತಾರೆ ಅವರು. ಒಟ್ಟಾರೆ ಭಾರತವು ಅದಕ್ಕೆ ಹೊರತಲ್ಲ.

ಇಲ್ಲಿ ಗಮನಿಸಬೇಕಾದದ್ದು, ಚಿತ್ರದಲ್ಲಿ ಕಾಮನ್ ಮ್ಯಾನ್ ಎಲ್ಲೂ ಇಲ್ಲ. ಚಿತ್ರದ ವಿನ್ಯಾಸವೂ ಸ್ವಲ್ಪ ಬೇರೆಯಾಗಿದೆ. ಕ್ರಮೇಣ ಅವರ ಚಿತ್ರಗಳಲ್ಲಿ ಪ್ರೌಢಿಮೆ ಮೆರೆಯುತ್ತಾ ಹೋಗುತ್ತದೆ. ಕಾಮನ್ ಮ್ಯಾನ್ ಬಂದಮೇಲೆ !

-ಟೈಮ್ಸ್ ಆಫ್ ಇಂಡಿಯದ "The Illustrated Weekly, " ಸೌಜನ್ಯದಿಂದ.

  • ವ್ಯಂಗಚಿತ್ರಗಳು
~.~
  • Login or register to post comments
  • 592 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂಬೈ ಮಾನ್ಸೂನ್, ಪ್ರತಿವರ್ಷದಂತೆ ಈ ವರ್ಷವೂ ಸುದ್ದಿಮಾಡದಿದ್ದರೆ ಹೇಗೆ ? ರಸ್ತೆ, ಚರಂಡಿ, ನಾಲಗಳದುರಸ್ತಿ -ಇವೆಲ್ಲಾ ಮೀಡಿಯದಲ್ಲಿ ಓದಬೇಕು ಅಷ್ಟೆ !
  • "ಏರ್ ಡೆಕ್ಕನ್ " ತಮ್ಮ ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ ಆರಿಸಿದ್ದಾರೆ.
  • ಮುಂಬೈನ ಪ್ರತಿಮಳೆಗಾಲದ ಬವಣೆ !
  • ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.
  • ಸಿಂಬಿಯೋಸಿಸ್ ಪುಣೆ, ತನ್ನ ವಿಶ್ವಭವನದ ಪ್ರಾಂಗಣದಲ್ಲಿ ಕಾಮನ್ ಮ್ಯಾನ್ ನ ಪುತಳಿ ಅನಾವರಣ ಮಾಡಿ ಗೌರವಿಸಿತ್ತು.
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಚಿಕ್ಕಮಧುರಯಲ್ಲೊಂದು ಸಂಜೆ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
  • kannadakanda
    ಉ: ಪೊನ್
    July 24, 2008 - 9:42am
  • kannadakanda
    ಉ: ಪೊನ್
    July 24, 2008 - 9:39am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:36am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:33am
  • ASHOKKUMAR
    ಉ: ಪೊನ್
    July 24, 2008 - 9:30am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:20am
  • Sunil Jayaprakash
    ಉ: ಕುಮಾರವ್ಯಾಸ ಭಾರತ
    July 24, 2008 - 9:08am
ಇನ್ನಷ್ಟು


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator