ಹಿಂದಿನ ಕಾಲದ ಮುಂಬೈ ನ, ಬಟ್ಟೆ ಗಿರಣಿಯೊಂದರ ಒಳಭಾಗದ ದೃಷ್ಯ !

ಮುಂಬೈ ನ ಬಟ್ಟೆ ಗಿರಣಿಯ ಒಳಭಾಗದ ದೃಷ್ಯ ! ಈ ತರಹೆಯ ಯಂತ್ರಮಗ್ಗಗಳು ಸುಮಾರು ೨ ದಶಕಗಳ ಹಿಂದೆ ಇದ್ದವು. ಭಾರತದ ಅನೇಕ ಪಟ್ಟಣಗಳಲ್ಲೂ ಇದೇ ತರಹದ ಯಂತ್ರಗಳು ನಮ್ಮ ದೇಶದ ವಸ್ತ್ರ ಪೂರೈಕೆಯನ್ನು ಸುಮಾರು ೧೫೦ ವರ್ಷಗಳಿಂದ, ಮಾಡುತ್ತಿದ್ದವು. ಈಗ ಕಾಲ ಬದಲಾಗಿದೆ. ಈಗ ಇದರ ೧೦ ರಷ್ಟು ಉತ್ಪಾದನೆಯನ್ನು, ಚಿಕ್ಕ ಕೊಠಡಿಯಲ್ಲಿ ಅತ್ಯಂತ ನವೀನ ಯಂತ್ರೋಪಕರಣಗಳಿಂದ ನಿಯಂತ್ರಿಸಬಹುದು.
ಜಪಾನ್, ಸ್ವಿಟ್ಸರ್ಲ್ಯಾಂಡ್, ಜರ್ಮನಿ, ಮತ್ತು ಇಟಲಿ ದೇಶಗಳ ಯಂತ್ರಗಳನ್ನು ಆಮದಿಸಿಕೊಂಡು ಅಥವಾ ಆ ದೇಶಗಳ ಜೊತೆಗೆ ಹೊಂದಿಕೊಂಡು ಯಂತ್ರಗಳನ್ನು ನಮ್ಮ ದೇಶದಲ್ಲಿಯೂ ತಯಾರಿಸಿ, ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದೇವೆ. ದಾರದ ತಯಾರಿಕೆ, ಹತ್ತಿಯ ಜಿನ್ನಿಂಗ್ ಇತ್ಯಾದಿಗಳು ಬೇರೆ ಬೇರೆಯಾಗಿ ತಯಾರಿಸಲ್ಪಡುತ್ತವೆ. ಈ ತರಹದ Decentralysing ನಿಂದ ಬಟ್ಟೆಯಗುಣಮಟ್ಟವನ್ನು ನಿಯಂತ್ರಿಸಲೂ ಅನುಕೂಲವಾಗಿದೆ.
-ಮನೆಯ ಆಲ್ಬಮ್

- Login or register to post comments
- 547 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ನವೀನ ಪದ್ಧತಿಯಲ್ಲಿ, ಯಂತ್ರದಲ್ಲಿ ನೂಲು ತೆಗೆಯುವ- ಹತ್ತಿ ನೂಲು ಉತ್ಪಾದಿಸುವ ಯಂತ್ರ.
- ಹಾಂಕಾಂಗಿನ ಹೋಟೆಲೊಂದರ ಒಳಭಾಗದ ದೃಷ್ಯ !
- ೧೮ ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಾದ "ಔದ್ಯೋಗಿಕ ಪ್ರಗತಿಯ ಮೂಲ" - ಹತ್ತಿಯಿಂದ ದಾರ ನೂಲುವ ಯಂತ್ರದಿಂದ !
- ಶೃಂಗೇರಿ ಬಳಿಯ ನದಿ, ತುಂಗೆಯ ಮೇಲಿನ ಪುಟಾಣಿ ಸೇತುವೆ.
- ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !



RSS: