ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚಿತ್ರ ಪುಟಗಳು › misc (Uncategorized) pictures

ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

June 19, 2007 - 6:59am — venkatesh
ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

ಈಗಿನ ರಾಷ್ಟ್ರಪತಿ, ಡಾ. ಕಲಾಂ ಮತ್ತೆ ಮರುಚುನಾವಣೆಗೆ ತಮ್ಮ ಒಪ್ಪಿಗೆ ನೀಡುವರೆ ? ಇದು ಇನ್ನೂ ಬಗೆಹರಿಯದ ಪ್ರಶ್ನೆ. ಈಗಾಗಲೇ ಹೊಸ ಅಭ್ಯರ್ಥಿಗಳು ಬರುತ್ತಲೇ ಇದ್ದಾರೆ. ಎಲ್ಲಾ ಪಕ್ಷೀಯರಿಗು ತಮ್ಮ ಅಭ್ಯರ್ಥಿಯೇ ಬರುವನೆಂಬ ನಂಬಿಕೆ. ನಾವು ಕಾದು ನೋಡಬೇಕಾಗಿದೆ.

ಆರ್. ಕೆ. ಲಕ್ಷ್ಮಣ್, ಕಲಾಂ ರವರನ್ನು ಕಂಡ ಬಗೆ ಹೀಗಿದೆ !

-ಟೈಮ್ಸ್ ಆಫ್ ಇಂಡಿಯ ಕೃಪೆಯಿಂದ.

  • misc (Uncategorized) pictures
~.~
  • Login or register to post comments
  • 813 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 20, 2007 - 7:01pm — ASHOKKUMAR

ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

ASHOKKUMAR's picture

ಕಲಾಂ ಸಾಹೇಬರು ರಾಷ್ಟ್ರಪತಿಯಾಗಿ ಮುಂದುವರಿಸಲು ನಿರಾಕರಿಸಿಲ್ಲ! ಆಶ್ಚರ್ಯವೇ ಅಲ್ವೇ?
http://www.ibnlive.com/news/politics/06_2007/naidu-springs-surprise-says...
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 7:51am — venkatesh

ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

venkatesh's picture

ಹೌದು. ಯಾರಿಗೆ ತಾನೆ ರಾಷ್ಟ್ರಪತಿಭವನದ ಭವ್ಯ ಪರಿಸರವನ್ನು ಬಿಡುವ ಆಸೆ ಇರುತ್ತೆ ?
ಪ್ರತಿದಿನ ಸುದ್ದಿಯಲ್ಲಿ ಇರಬಹುದು. ಒಂದು "Rubber stamp and Pad " ಜೊತೆಯಲ್ಲಿ ಇಟ್ಟುಕೊಂಡರೆ ಸಾಕು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 10:20am — ASHOKKUMAR

ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

ASHOKKUMAR's picture

ಸ್ವಲ್ಪ ಸಮಯದ ಹಿಂದೆ ನಾರಾಯಣ ಮೂರ್ತಿಯವರು ರಾಷ್ಟ್ರಪತಿ ಆದರೆ ಹೇಗೆ ಎಂದು ಕಲಾಂರನ್ನು ಕೇಳಿದಾಗ ಅವರು fanatastic ಎಮ್ದಿದ್ದರು.
ಮೊನ್ನೆ ಪ್ರತಿಭಾ ಪಾಟೀಲ್ ಅಭ್ಯರ್ಥಿ ಅಂತ ಗೊತ್ತಾದಾಗ ಅವರ ಪ್ರತಿಕ್ರಿಯೆ fantastic.
ಇಲ್ಲಿ ಕ್ಲಿಕ್ಕಿಸಿ:
http://prajavani.net/UserFiles/Image/Jun212007/CartoonLarge.jpg
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 1:41pm — veena

ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

veena's picture

veena.

ಆದರೆ ಇವತ್ತು ನಮ್ಮ ರಾಷ್ಟ್ರಪತಿಗಳು ಒಂದು ಬೌನ್ಸರ್ ಹಾಕಿದ್ದಾರೆ ನೋಡಿ, ಗೆಲ್ಲುವ ಖಾತರಿ ಇದ್ದರೆ ಮಾತ್ರ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಾರಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2007 - 10:57am — venkatesh

ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

venkatesh's picture

ಒಂದು ಬೇಸರದ ಸಂಗತಿಯೆಂದರೆ, ನಮ್ಮ ಡಾ. ಕಲಾಂ ಅವರು, ರಾಷ್ಟ್ರಪತಿಗಳು ಮಾಡುವ ಕೆಲಸ ಬಿಟ್ಟು, ಬೇರೆ ಎಲ್ಲ ಸುಂದರವಾಗಿ ಮಡಿದಾರೆ, ಯಾರು ಇಲ್ಲಾ ಅಂದ್ರು !

ಮಕ್ಕಳನ್ನು ಪ್ರೀತಿಸೋದು, ಟೇಪ್ ಕತ್ರಿಸೋದು, ಭಾಷಣ ಬಿಗಿಯೋದೆ ಅವರ ಕೆಲಸ. ನೆನಪಿರಲಿ. ಕೆಲಸಗಳಲ್ಲಿ ಒಂದು. ಅಲ್ರಿ. ಬಾಂಬ್ ಸ್ಪೋಟ ಮಾಡಿರೋ ಖದೀಮನಿಗೆ ಶಿಕ್ಷೆ ವಿಧಿಸೋದ್ ನ ಹಾಗಿ ಪೆಂಡಿಂಗ್ ನಲ್ಲಿಟ್ಟು ನಮ್ಮ ಪ್ರತಿಭಕ್ಕನ ತಲೆನೋವಿಗೆ ಕಾರಣರಾಗಿದಾರೆ. ಆಕಿ, ಇನ್ನು ಬರ್ಲೊಬೇಡ್ವೊ ಎಂದು ಉಸ್ಸಪ್ಪ ಅಂತ ಕುರ್ಚಿಗೆ ಮೈ ಚೆಲ್ಲಿದರೊ; ಶುರುವಾಗತ್ತೆ ನೋಡಿ. ನಮ್ಮ ಬಿ. ಜೆ. ಪಿ ಯವರ ಕೂಗಾಟ. ನ್ಯಾಯ ಕೊಡಿ ಅಂತ. ಅಲ್ವೆ. ನಾವೂ ಅದನ್ನೆ ಕೇಳೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಲಾಂ --ಸಲಾಂ
  • ವೀಣೆ ಮತ್ತು ಡಾ. ಕಲಾಂ !
  • ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ
  • ಡಾ. ಕಲಾಂ, ಕಲಾಂರನ್ನು ಭೇಟಿಯಾದಾಗ !
  • ಈಗ ಡಾ. ಕಲಾಂ ಒಬ್ಬ ವಿಜ್ಞಾನಿ, ಪ್ರಾಧ್ಯಾಪಕ- ಅಷ್ಟೆ ; ರಾಷ್ಟ್ರಪತಿಯಲ್ಲ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಕೌಲೆದುರ್ಗ - ೨

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator