ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕ್ಯಾರಿಕೇಚರ್ - ಐಶ್ವರ್ಯ ರೈ

June 19, 2007 - 10:19am — amrith
ಕ್ಯಾರಿಕೇಚರ್ - ಐಶ್ವರ್ಯ ರೈ
~.~
  • Login or register to post comments
  • 957 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 19, 2007 - 12:05pm — ASHOKKUMAR

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

ASHOKKUMAR's picture

ಅಮೃತ್,
ನೀವು ಕ್ಯಾರಿಕೇಚರ್‍ಗೆ ಇಂತವರದ್ದು ಎಂದು ಹೆಸರು ಹಾಕುವ ಅಗತ್ಯ ಇಲ್ಲ. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 1:38pm — veena

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

veena's picture

veena.

ಆದರೆ ಇದ್ಯಾಕೋ ಐಶ್ ತರಹ ಕಾಣಿಸಿತ್ತಾ ಇಲ್ಲ ಅನ್ನಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 1:58pm — ASHOKKUMAR

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

ASHOKKUMAR's picture

ಅಪ್ಸರಾ ಸ್ಥ್ರೀಯರ ವ್ಯಂಗ್ಯಚಿತ್ರ ಬಿಡಿಸೋದು ನಿಜಕ್ಕೂ ಚಾಲೆಂಜಿಂಗ್. ಕ್ಯಾರಿಕೇಚರ್‍ನ್ನು ಆ ದೃಷ್ಟಿಯಿಂದ ನೋಡಿದಾಗ ಚೆನ್ನಾಗಿ ಬಂದಿದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 3:48pm — Sunil Jayaprakash

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

Sunil Jayaprakash's picture

ನನಗಿದು ಹಿಂದಿಯ ಹಳೆ ರೇಖಾಳ ಹಾಗೆ ಕಾಣಿಸುತ್ತದೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 7:39am — venkatesh

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

venkatesh's picture

ಕಲೆಯನ್ನು ಅರಿತಿದ್ದೀರಿ. ಆದರೆ ಅವರ ಪರಿಚಯವೂ ಅಷ್ಟೆ ಅಗತ್ಯ. ಐಶ್ವರ್ಯ ರಾಯ್, ಈಸ್ಥಿತಿಗೆ ಬರಲು ಸ್ವಲ್ಪ ಸಮಯವೇ ಬೇಕು. ನಮಗೆ ಬಿಡಿ ; ನಾವೇ ಹೇಳುತ್ತೇವೆ. ನಿಮ್ಮ ಶೀರ್ಷಿಕೆ ಹೀಗಿರಲಿ.

" ಇವಳು/ ಎವನು/ಇವರು ಯಾರು ಬಲ್ಲಿರೇನು ? ಇವಳ/ಇವನ/ಇವರ ಹಸರು ಹೇಳಲೇನು ?

ಕ್ಷಮಿಸಿ. ಈ ಕೆಟ್ಟ ಪ್ರಕ್ರಿಯೆಗೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 11:07am — amrith

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

amrith's picture

ಈವಳು ಐಶ್ವರ್ಯ ರೈ ನಮ್ಮ ಮಂಗಳೊರು ಕಡೆ ಬಂಟರ ಹುಡುಗಿ..ಕ್ಯಾರಿಕೆಚರ್ ಚೆನಗಿಬನ್ದಿಲ್ಲ ಅನ್ಸುತ್ತೆ ಆದ್ರು ಆವಳನ್ನ ರಾಯ್, ಮಾಡಿ ಬೆಂಗಾಲಿ ಮಡ್ಬೇಡಿ..ಈಗ ಐಶ್ವರ್ಯ ಬಚ್ಚನ್ ಆಗಿದ್ದಾಳೆ Smiling)

amrith

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 10:54am — amrith

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

amrith's picture

ಹಾಗದರೆ ಹೆಸರು ಚೇಂಜ್ ಮಾಡಲೆ? Eye-wink

amrith

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 11:34am — ASHOKKUMAR

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

ASHOKKUMAR's picture

ವ್ಯಂಗ್ಯಭಾವಚಿತ್ರಕ್ಕೆ ಹೆಸರು ಕೊಡದಿದ್ದರೆ ಈ ತಾಪತ್ರಯವೇ ಇರುವುದಿಲ್ಲ Smiling

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 12:31pm — amrith

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

amrith's picture

ಹೆಸರು ಕೊಡದಿದ್ದರೆ ಸಾವಿರ ಹೆಸರು ಬರುತ್ತೆ ಈಗ ಯೆಲ್ಲರು ಇಶ್ವರ್ಯ ಸುತ್ತಾನೆ ತಿರ್ಗ್ತಿದ್ದಾರೆ ಅಲ್ವ? Smiling

amrith

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 1:00pm — ASHOKKUMAR

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

ASHOKKUMAR's picture

ಒಂದು ಸಲ ನಾನು ಪಿ ವಿ ನರಸಿಂಹ ರಾವ್ ಚಿತ್ರ ಕಾರ್ಟೂನ್‍ನಲ್ಲಿ ಬಿಡಿಸಿದ್ದೆ. ನೋಡಿದ ಸಂಪಾದಕ ಮಹಾಶಯರೊಬ್ಬರು ವಲ್ಲಭಭಾಯಿಪಟೇಲ್ ಚಿತ್ರ ಚೆನ್ನಾಗಿದೆ ಅನ್ನಬೇಕೇ?ನನಗೆ ಏನು ಹೇಳಲೂ ತೋಚಲಿಲ್ಲ. ಕೊನೆಗೆ ಕಾರ್ಟೂನ್ ಅರ್ಥ ಮಾಡಿಕೊಂಡ ಅವರು ಪಟ್ಟು ಬಿಡದೆ ಪಟೇಲ್ ಮತ್ತು ನರಸಿಂಹ ರಾವ್ ನೋಡೋಕೆ ಒಂದೇ ತರ ಇದ್ದಾರೆ ಅಂತ ವಾದಿಸಿದರು.Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 11:34am — Sunil Jayaprakash

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

Sunil Jayaprakash's picture

ಅಯ್ಯೋ ಬೇಡ, ಬೇಡ. ಹಾಗೆಯೇ ಇರಲಿ. ಗುರು ಸಿನಿಮಾದಲ್ಲಿ ಅವಳು, ತಾನೆಂದೂ ಡುಮ್ಮಿಯಾಗುವುದಿಲ್ಲವೆಂದು ಹೇಳುವ ಡಯ್ಲಾಗ್ ಇದೆಯಲ್ಲವೇ. ಕಾಲಾಯ ತಸ್ಮೈ ನಮಃ, ಕಾದು ನೋಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2007 - 7:02pm — yajamanfrancis

ಉ: ಕ್ಯಾರಿಕೇಚರ್ - ಐಶ್ವರ್ಯ ರೈ

yajamanfrancis's picture

ಹೆಸರಲ್ಲಿದ್ದರೂ, ಮುಖದಲ್ಲಿ ಐಶ್ವರ್ಯದ ಕೊರತೆ ಕಂಡಿದ್ದರೆ ಯಾರು ಹೊಣೆ? ಇನ್ಯಾರು ಸಾಕ್ಷಾತ್ ಐಶ್ವರ್ಯಳೇ!, ಮದುವೆಯಾಯಿತಲ್ಲ! ಇನ್ನೆಲ್ಲಿ ಆ ಒರತೆ?

ಒಲುಮೆಯಿಂದ,

ಯಜಮಾನ್ ಫ್ರಾನ್ಸಿಸ್

"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ರೋಬೋಟ್" ಚಿತ್ರದ ಹಾಡಿನ ದ್ರಶ್ಯದಲ್ಲಿ ರಜನಿಕಾಂತ ಜೊತೆ ಐಶ್ವರ್ಯ ರಯ್
  • ಕ್ಯಾರಿಕೇಚರ್-ಪೂರ್ಣಚಂದ್ರ ತೇಜಸ್ವಿ
  • ಕ್ಯಾರಿಕೇಚರ್- ಕುಮಾರ ಸ್ವಾಮಿ
  • ಕ್ಯಾರಿಕೇಚರ್-ನಾರಾಯಣ ಮೂರ್ತಿ
  • ಮೂರ್ತಿ ಕ್ಯಾರಿಕೇಚರ್ ಮಾಡಿದ್ದು ಹೀಗೆ.
Syndicate content

ಲೇಖಕರು

amrith's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 8, 2008 - 9:20am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:54am
  • savithasr
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 8, 2008 - 8:53am
  • anil.ramesh
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 8:52am
  • anil.ramesh
    ಉ: ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
    October 8, 2008 - 8:50am
  • anil.ramesh
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 8:49am
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 8:43am
  • savithasr
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 8, 2008 - 8:36am
  • savithru
    ಉ: ತೋಡು ಮತ್ತು ಮೊಗೆ
    October 8, 2008 - 8:35am
  • savithasr
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 8:25am
ಇನ್ನಷ್ಟು


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator