ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚಿತ್ರ ಪುಟಗಳು › misc (Uncategorized) pictures

ಕಾಡಿನಲ್ಲಿ ಸೂರ್ಯನ ಕಿರಣಗಳು ತಯಾರಿಸಿದ ಒಂದು ಭವ್ಯ ಚಿತ್ರವಿನ್ಯಾಸ !

June 22, 2007 - 7:22am — venkatesh
ಕಾಡಿನಲ್ಲಿ ಸೂರ್ಯನ ಕಿರಣಗಳು ತಯಾರಿಸಿದ ಒಂದು ಭವ್ಯ ಚಿತ್ರವಿನ್ಯಾಸ  !

ಪ್ರಕೃತಿದೇವಿ ತನ್ನ ಮೈಯೊಳಗೆ ಅದೆಷ್ಟು ವೈವಿಧ್ಯತೆಯನ್ನು ಇಟ್ಟುಕೊಂಡಿದ್ದಾಳೆಯೋ ?

ಕಾಡೂ ಅದೇ, ಮರಗಳೂ ಅವೆ, ನೆಲವೂ ಅದೆ. ಇದೆಲ್ಲಕ್ಕಿಂತ ಮಿಲಾದದ್ದು ಇವೆಲ್ಲವನ್ನೂ ಲಕ್ಷಣವಾಗಿ ಕಲಸಿತಯಾರಿಸಿದ, ಈ ಸುಂದರ ಅಧ್ಬುತ ಚಿತ್ರ ವಿನ್ಯಾಸ !

  • misc (Uncategorized) pictures
~.~
  • Login or register to post comments
  • 595 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 22, 2007 - 10:53am — muralihr

ಉ: ಕಾಡಿನಲ್ಲಿ ಸೂರ್ಯನ ಕಿರಣಗಳು ತಯಾರಿಸಿದ ಒಂದು ಭವ್ಯ ಚಿತ್ರವಿನ್ಯಾಸ !

muralihr's picture

ತು೦ಬಾ ಚೆನ್ನಾಗಿದೆ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 22, 2007 - 11:37am — Sunil Jayaprakash

ಉ: ಕಾಡಿನಲ್ಲಿ ಸೂರ್ಯನ ಕಿರಣಗಳು ತಯಾರಿಸಿದ ಒಂದು ಭವ್ಯ ಚಿತ್ರವಿನ್ಯಾಸ !

Sunil Jayaprakash's picture

ವೆಂಕಟೇಶರೆ, ಈ ಚಿತ್ರ ಬಲ್ಚೆನ್ನಿದೆ. ಹಿಂದೆ ವಸಂತ್ ಕಜೆಯವರೂ ಈ ಕಿರಣಗಳಿರುವ ಒಂದು ಪಾಪೆಯನ್ನು ಹಾಕಿದ್ದರು. ನಾನು ಕೂಡ ಈ ಕಿರಣಗಳೊಡನಿರುವ ಪಾಪೆಯನ್ನು ಹಿಡಿಯಲು ತುಂಬಾ ಕಸರತ್ತು ಪಡುತ್ತಿದ್ದೇನೆ. ಕೆಲವೊಮ್ಮೆ ನೇರಳೆ, ಕಿತ್ತಳೆ ಬಣ್ಣದ ಕಿರಣಗಳು ಕಿಟಿಕಿಯಿಂದ, ಮರದ ರೆಂಬೆ ಕೊಂಬೆಗಳ ನಡುವೆ ಬರಿಗಣ್ಣಿಗೆ ಕಾಣುತ್ತಿರುತ್ತದೆ. ಆದರೆ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಹೇಗೆಂದು ತಿಳಿದಿಲ್ಲ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 22, 2007 - 5:53pm — venkatesh

ಉ: ಕಾಡಿನಲ್ಲಿ ಸೂರ್ಯನ ಕಿರಣಗಳು ತಯಾರಿಸಿದ ಒಂದು ಭವ್ಯ ಚಿತ್ರವಿನ್ಯಾಸ !

venkatesh's picture

ಸುನಿಲ್ ಮತ್ತು ಮುರುಳಿಯವರೆ,

ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನಾನು ಕೊಡುವ ಚಿತ್ರಗಳನ್ನೆಲ್ಲಾ ನನ್ನ ಮಗ, ಚಿ. ಪ್ರಕಾಶ ತೆಗೆದದ್ದು. ನನಗೆ ಇದರಲ್ಲಿ ಹೆಚ್ಚು ಗೊತ್ತಿಲ್ಲ. ಅದಕ್ಕೆ ಶೀರ್ಷಿಕೆಯನ್ನು ಮಾತ್ರ , ನಾನು ಸರಿಯಾಗಿ ಕೊಡುತ್ತೇನಂತೆ. ಗೊತ್ತಿಲ್ಲ ಅದು ಸರಿಯೊ ಇಲ್ಲವೊ.

ನಾನು ಕೊಟ್ಟ " ಗೆ .. ಗೆ ಮಂಗಣ್ಣ, " "ಎಷ್ಟೊಂದು ಮುಗಿಲು " ಕೆಲವರಿಗೆ ಬಹಳ ಪ್ರಿಯವಾಯಿತಂತೆ. ಸರಿ. "ಲೋಕೋ ಭಿನ್ನ ರುಚಿಹಿ."

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಮುಂಜಾವಿನಲಿ
  • ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?
  • ಓಹ್ ...ಹವ ಹವಾಯ್...... ಹವ ಹವಾಯ್...... ಹಾಡಿದೆಯಲ್ಲ [೩] !
  • ಧರ್ಮಪ್ಪಾ ಬಾರ್ಕಿ ರೂಪಿಸಿದ ‘ನೆಸ್ಟ್’ ಕಂಪೆನಿಯ ಐಶ್ವರ್ಯಾ ಸೌರ ವಿದ್ಯುತ್ ದೀಪದ ವಿನ್ಯಾಸ ಹೀಗಿದೆ. ಚಿತ್ರ:ಹರ್ಷ ಶೀಲವಂತ
  • ಓಹ್ ಮೆಹಿಂದಿ- ರಂಗ್ ಜಮ್ ಗಯಾ ಹೈ ಕ್ಯಾ ?
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ದೇವಕಾರ - ಶಾಪಗ್ರಸ್ತ ಸ್ವರ್ಗ

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
    August 28, 2008 - 2:03pm
  • vikashegde
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:02pm
  • ಮನಹ್ಪಠಲ
    ಉ: ಹುಡುಗರ ಆಟ
    August 28, 2008 - 2:01pm
  • anil.ramesh
    ಉ: ಸುಮ್ನೆ ತಮಾಶೆಗೆ...
    August 28, 2008 - 1:59pm
  • mahesha
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 1:57pm
  • mahesha
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 1:56pm
  • anil.ramesh
    ಉ: ಸುಮ್ಮನೆ ಪರೀಕ್ಷೆ
    August 28, 2008 - 1:55pm
  • anil.ramesh
    ಉ: ಸಂಪದದಲ್ಲಿ ಕೆಲವರಿದ್ದಾರೆ...
    August 28, 2008 - 1:52pm
  • vikashegde
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 1:52pm
  • Nagaraj.G
    ಉ: ಸುಮ್ಮನೆ ಪರೀಕ್ಷೆ
    August 28, 2008 - 1:39pm
ಇನ್ನಷ್ಟು


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator