ಮುಂಬೈನ ಪ್ರತಿಮಳೆಗಾಲದ ಬವಣೆ !

ಮಾನ್ಸೂನ್ ಮತ್ತು ಮುಂಬೈ, ಇವೆರಡಕ್ಕೂ ಬಹಳ ಹತ್ತಿರದ ಸಂಬಂಧ !
ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಲ್ಲದಿದ್ದರೆ, ಮುಂಬೈ ಬೇರೆ ಎಲ್ಲ ನಗರಗಳಂತೆ ಸುರಕ್ಷಿತ !
ಆದರೆ ಬೆಳೆಯುತ್ತಿರುವ ನಗರಗಳ ಬವಣೆಗಳು ಎಲ್ಲ ಒಂದೇಸಮ. ದೈತ್ಯಬೆಳವಣಿಗೆ ಮಾತ್ರ ಇಲ್ಲ ತೊಂದರೆಗಳಿಗೆ ಮೂಲ. ಒಳ್ಳೆಯ ಆಡಳಿತ ವ್ಯವಸ್ಥೆಗಳು - ಮಹಾಪಾಲಿಕೆ ಮತ್ತು ರಾಜ್ಯ ಸರ್ಕಾರಗಳು ಸರಿಯಾಗಿ, ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಮಾಡಿದ್ದೇ ಆದರೆ, ಪ್ರಾಣಾಪಾಯಗಳನ್ನು, ಆಸ್ತಿ-ಪಾಸ್ತಿಗಳ ಹಾನಿಯನ್ನು ಸ್ವಲ್ಪ ನಿಯಂತ್ರಿಸಬಹುದು.
-ರೆಡಿಫ್ ಮೇಲ್ ಸೌಜನ್ಯದಿಂದ.

- Login or register to post comments
- 586 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: