ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › ಪ್ರವಾಸ ಕಥನ ಚಿತ್ರಗಳು

ಹಾರುವ ಸಿದ್ಧತೆಯಲ್ಲಿ !

July 8, 2007 - 7:11am — venkatesh
  ಹಾರುವ ಸಿದ್ಧತೆಯಲ್ಲಿ  !

ಈ ಚಿತ್ರ, ಸ್ಯಾನ್ ಫ್ರಾನ್ಸಿಸ್ಕೊ ನಗರದ ಬಳಿಯ ಬೀಚ್ ನ ಹತ್ತಿರ ತೆಗೆದದ್ದು.

-ಖಾಸಗಿ ಆಲ್ಬಮ್ ನಿಂದ.

  • ಪ್ರವಾಸ ಕಥನ ಚಿತ್ರಗಳು
~.~
  • Login or register to post comments
  • 734 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2007 - 3:00pm — benaka

ಉ: ಪಕ್ಷಿಯು ಹಾರುವ ಸಿದ್ಧತೆಯಲ್ಲಿದೆ !

benaka's picture

ಹಾರು ಹಕ್ಕಿ ಹಾರು
---------------

ಇಳೆಯ ಕೊಳೆಯ ಕೊಳವ ಬಿಟ್ಟು
ನೆಳಲ ಬಿಳಲ ಕೊಡವಿ ಕಳಚಿ
ಸುಳಿವ ಗಾಳಿಯಲೆಯ ಮೇಲೆ
ಹಾರು ಹಕ್ಕಿ ಹಾರು!

ಕಣ್ಣ ತೆರೆದು ಮಂಪರೊಡೆದು
ಮಣ್ಣ ತೊರೆದು ರೆಕ್ಕೆ ಬಡಿದು
ಬಣ್ಣ ಕನಸ ಜಾಡ ಹಿಡಿದು
ಹಾರು ಹಕ್ಕಿ ಹಾರು!

ಅರಸಿ ನೇಸರೊಸಗೆ ಬಿಸಿಯ
ಹರಹಿ ತೊರೆಯ ಮೇಲೆ ಮೈಯ
ಮರೆತು ಇರುಳ ಕಹಿಯ ಜಡವ
ಹಾರು ಹಕ್ಕಿ ಹಾರು! ಗೆಲುವು ಮೂರೇ ಮಾರು!

-

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 10, 2007 - 3:00pm — benaka

ಉ: ಪಕ್ಷಿಯು ಹಾರುವ ಸಿದ್ಧತೆಯಲ್ಲಿದೆ !

benaka's picture

ಹಾರು ಹಕ್ಕಿ ಹಾರು
---------------

ಇಳೆಯ ಕೊಳೆಯ ಕೊಳವ ಬಿಟ್ಟು
ನೆಳಲ ಬಿಳಲ ಕೊಡವಿ ಕಳಚಿ
ಸುಳಿವ ಗಾಳಿಯಲೆಯ ಮೇಲೆ
ಹಾರು ಹಕ್ಕಿ ಹಾರು!

ಕಣ್ಣ ತೆರೆದು ಮಂಪರೊಡೆದು
ಮಣ್ಣ ತೊರೆದು ರೆಕ್ಕೆ ಬಡಿದು
ಬಣ್ಣ ಕನಸ ಜಾಡ ಹಿಡಿದು
ಹಾರು ಹಕ್ಕಿ ಹಾರು!

ಅರಸಿ ನೇಸರೊಸಗೆ ಬಿಸಿಯ
ಹರಹಿ ತೊರೆಯ ಮೇಲೆ ಮೈಯ
ಮರೆತು ಇರುಳ ಕಹಿಯ ಜಡವ
ಹಾರು ಹಕ್ಕಿ ಹಾರು! ಗೆಲುವು ಮೂರೇ ಮಾರು!

-

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 10, 2007 - 8:05pm — Khavi

ಉ: ಪಕ್ಷಿಯು ಹಾರುವ ಸಿದ್ಧತೆಯಲ್ಲಿದೆ !

Khavi's picture

ಕವನ..ಬೊಂಬಾಟ್ ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 11, 2007 - 3:35am — mahesha

ಉ: ಪಕ್ಷಿಯು ಹಾರುವ ಸಿದ್ಧತೆಯಲ್ಲಿದೆ !

mahesha's picture

ಚನ್ನಾಗಿದೆ!

ಅಚ್ಚಗನ್ನಡ ಪಾಟ/ಹಾಟ!

ಹಂಸಾನಂದಿ ನಿಮ್ಮ ನೆಚ್ಚಿನ ಎರಡನೇ ಅಕ್ಕರದ ಪ್ರಾಸವಿದೆ ಇಲ್ಲಿ ನೋಡಿರಿ.

ಇಳೆಯ...
ನೆಳಲ..
ಸುಳಿವ....

ಕಣ್ಣ..
ಮಣ್ಣ...
ಬಣ್ಣ...

ಅರಸಿ..
ಹರಹಿ..
ಮರೆತು..

ನನ್ನಿ!! ತುಂಬಾ ಚನ್ನಾದ ಪಾಟ!
====
ಪಾಟ = ಹಾಡು! http://dsal.uchicago.edu/cgi-bin/philologic/getobject.pl?c.1:1:1481.burr...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 10, 2007 - 5:54pm — Vasanth Kaje

ಉ: ಪಕ್ಷಿಯು ಹಾರುವ ಸಿದ್ಧತೆಯಲ್ಲಿದೆ !

Vasanth Kaje's picture

ಅದ್ಭುತ ಟೈಮಿಂಗ್!!

ಚೆನ್ನಾಗಿದೆ ವೆಂಕಟೇಶ್ ಅವರೆ.

ವಂದನೆಗಳು.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 11, 2007 - 6:37am — venkatesh

ಉ: ಪಕ್ಷಿಯು ಹಾರುವ ಸಿದ್ಧತೆಯಲ್ಲಿದೆ !

venkatesh's picture

" ಅರಸಿ ನೇಸರೊಸಗೆ ಬಿಸಿಯ

ಹರಹಿ ತೊರೆಯ ಮೇಲೆ ಮೈಯ

ಮರೆತು ಇರುಳ ಕಹಿಯ ಜಡವ

ಹಾರು ಹಕ್ಕಿ ಹಾರು! ಗೆಲುವು ಮೂರೇ ಮಾರು "!

ಅಬ್ಬ ಎಷ್ಟು ದಿವ್ಯ, ಭವ್ಯ ಅಲ್ಲವೆ, ಬೆನಕರೆ....

ಬಹಳ ದಿನಗಳಾಗಿತ್ತು ನಿಮ್ಮ ಬರಹವನ್ನು ಸಂಪದದಲ್ಲಿ ಕಂಡು. ಇನ್ನೊಂದು ಪುಟ್ಟ ಕವನವೂ ಬೊಂಬಾಟಾಗಿದೆ. ಎಲ್ಲ ಗೆಳೆಯರಿಗೆ ವಂದನೆಗಳು.

ವೆಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಯಾನ್ ಫ್ರಾನ್ಸಿಸ್ಕೊ ನಗರದ ’ಗೋಲ್ಡನ್ ಬ್ರಿಡ್ಜ್ ” ಬಳಿಯ ಕಡಲಿನಹತ್ತಿರದಲ್ಲಿ !
  • ಸ್ಯಾನ್ ಫ್ರಾನ್ಸಿಸ್ಕೊ ನಗರದ ಇನ್ನೊಂದು ನೋಟ !
  • ಗೋಲ್ಡನ್ ಬ್ರಿಡ್ಜ್ , ಸ್ಯಾನ್ ಫ್ರಾನ್ಸಿಸ್ಕೊ ನ ಬಳಿ !
  • ಕ್ಯಾಲಿಫೋರ್ನಿಯದ ಬಳಿಯ, ’ನ್ಯೂಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !
  • ಸ್ಯಾನ್ ಫ್ರಾನ್ಸಿಕ್ ಕೊ ನಗರದ ತೂಗುಸೇತುವೆಯ ಮೇಲಿನ ಕಾರುಗಳ ವ್ಯವಸ್ಥಿತ ಓಡಾಟದ ಅದ್ಭುತ ನೋಟ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಪರಿಸರಸ್ನೇಹಿ ಕಲ್ಲು ಗಣಪ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator