ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚಿತ್ರ ಪುಟಗಳು › ಅನುಭವ ಕಥನ ಚಿತ್ರಗಳು

ಪರಾಗನ ತಾಯಿ, ಮಾಧುರಿ !

July 12, 2007 - 7:00am — venkatesh
ಪರಾಗನ ತಾಯಿ,  ಮಾಧುರಿ !

ಈ ಚಿತ್ರದ ವಿಶೇಷವೆಂದರೆ, ಸರಿಯಾಗಿ ಒಂದು ವರ್ಷವಾಗಿದೆ, ಮುಂಬೈನ ಲೋಕಲ್ ಟ್ರೇನ್ ಅಪಘಾತವಾಗಿ. ಪರಾಗ್, ಎಂದಿನಂತೆ ಪ್ರಧಮ ದರ್ಜೆಯಲ್ಲಿ ಪ್ರಯಾಣಮಾಡುತ್ತಿದ್ದ. ಮೀರಾ ರೋಡ್ ಇನ್ನು ದಾಟಿಲ್ಲ. "ಢಮ್, ಢಮ್ " ಶಬ್ದ. ರೈಲಿನಲ್ಲಿ ಬಾಂಬ್ ಸ್ಪೋಠ . ಅದು ಪರಾಗ್ ತಲೆಯನ್ನು ಘಾಸಿಕೊಳಿಸಿತ್ತು. ಶಹರಿನ ಹಿಂದೂಜಾ ಆಸ್ಪತ್ರೆಯಲ್ಲಿ, ಅವನಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ. ’ಕೋಮಾ ’ ದ ವಿವಿಧ ಹಂತಗಳಿಂದ ಇನ್ನೂ ಜೀವಂತ ಶವವಾಗಿರುವ ಅವನನ್ನು ಅವನ ತಾಯಿ ಮಾಧುರಿ, ನೆರಳಿನಂತೆ ಇದ್ದುಕೊಂಡು ಸೇವೆ ಮಾಡುತ್ತಿದ್ದಾರೆ. ವೆಸ್ಟರ್ನ್ ರೈಲ್ವೆ ಅವನ ಚಿಕಿತ್ಸೆಯ ಫೀಸಿನ ಹಣವನ್ನು ನಿಭಾಯಿಸುತ್ತಿದೆ. ಅದು ಲಕ್ಷಾಂತರ ರೂಪಾಯಿಗಳ ಬಾಬತ್ತು !

ಆಕೆಯ ಮೊಮ್ಮಗುವಿಗೆ ಈಗ ೯ ತಿಂಗಳು. ಆದರೆ ತಾಯಿ ಕರುಳಲ್ಲವೇ ? ಮೊದಲು ಮಗ, ಆಮೇಲೆ ಮೊಮ್ಮಗಳು-ಪುಟಾಣಿ, ಪ್ರಾಚಿಯ ಆರೈಕೆ !

ಎಲ್ಲಾ ದೈವ ನಿಯಮ. ಇದರಂತೆ, ಸಾವು -ನೋವಿಗೀಡಾದವರ ಸಂಖ್ಯೆ, ನೂರಾರು.

-ಮುಂಬೈ ಮಿರರ್ ವತಿಯಿಂದ.

  • ಅನುಭವ ಕಥನ ಚಿತ್ರಗಳು
~.~
  • Login or register to post comments
  • 655 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 12, 2007 - 12:09pm — veena

ಉ: ಪರಾಗನ ತಾಯಿ, ಮಾಧುರಿ !

veena's picture

veena.

ದುರಂತದಲ್ಲಿ ಇಂತಹ ಎಷ್ಟೊ ಮನಕಲಕುವ ಸಂಗತಿಗಳಾಗಿರಬಹುದು. ನೋಡಿದಾಗ ಮನ ಕರಗುತ್ತದೆ. ಇದಕ್ಕಿಂತ ದುರಂತವೆಂದರೆ ಸ್ಪೋಟದ ರೂವಾರಿಗಳನ್ನು ಇನ್ನೂ ಕೂಡ ಪತ್ತೆಹಚ್ಚದಿರುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೧೧/೭, ೨೫/೮, ೨೮/೭, ೧೩/೩, ೨೭/೧, ೬/೧೨, ೨/೧೨, ೧೨/೩ ; ಸಾಕುಮಾಡಿ, ನಿಮ್ಮ ದುಷ್ಕರ್ಮಗಳನ್ನು.
  • ಮುಂಬೈನ ಅತ್ಯಾಧುನಿಕ, ಹಾಗೂ ಅತ್ಯಾಕರ್ಷಕ ಲೋಕಲ್ ರೈಲು ಗಾಡಿಗಳು !
  • ಒಹ್, ಜುಲೈ, ಜುಲೈ - ನಿನ್ನ ಪ್ರತಾಪ ಹೀಗೇಕೆ ?!
  • ಕನ್ನಡ ತಾಯಿ ಭುವನೇಶ್ವರಿ
  • ಹೊರಟಳೆತ್ತಾ ನೋಡು ತಾಯಿ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಇಂತಾ ಬವನ್ದಾಗೆ, ಕುಂತ್ಕಂಡು  ಕಾಲರ್ಣ ಮಾಡ್ದಂಗೆ,  ಒಸಿ  ಏನಾದ್ರು  ಒಳ್ಳೆಕೆಲ್ಸ-ಗಿಲ್ಸ  ಮಾಡ್ರಪೋ, ನಿಮ್ದಮ್ಮಯ್ಯ   !

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator