ಈ ಚಿತ್ರ ಇದನ್ನು ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದಿತ್ತು. ಚಿತ್ರದ ತಲೆಬರಹ ಬೇರೆಯೇ ಇತ್ತು. ಸರಿಯಾಗ್ ನೆನಪಿಲ್ಲ. ಐಟಿ ಉದ್ಯೋಗಿಯೊಬ್ಬ ಕಚೇರಿಯಲ್ಲಿ ವಿದ್ಯುತ್ ಅಭಾವದಿಂದಲೋ ಬೇರೆ ಯಾವುದೋ ಕಾರಣದಿಂದಲೋ ಹೊರಗೆ ಕುಳಿತಿದ್ದಿರಬಹುದು.
ಅದರ ಮರು ದಿವಸವೇ ಅದನ್ನು ನನ್ನ ಇನ್ ಬಾಕ್ಸನಲ್ಲಿ ಕಂಡೆ. ಆದರೆ ತಲೆಬರಹ ಮಾತ್ರ ತಿರುಚಲಾಗಿತ್ತು. ಕುತೂಹಲದಿಂದ ಬಗ್ಗಿ ನೋಡುತ್ತಿರುವ ಪೋಲಿಸ್ ಅದಿಕಾರಿಗೂ, ಲ್ಯಾಪ್ ಟಾಪ್ ಬಳಸುವ ವ್ಯಕ್ತಿಗೂ 'ದಂಡ' ಎಂಬ ಕೊಂಡಿ ಬಿಗಿಯಲಾಗಿತ್ತು. ಮಾತು ಬಾರದ ಈ ಚಿತ್ರಕ್ಕೆ ಸ್ವಾರಸ್ಯವಾದ ಶೀರ್ಷಿಕೆ ಕೊಟ್ಟು ಫಾರ್ವರ್ಡ ಮಾಡಲಾಗಿತ್ತು.
ನಾನು ಮೆಚ್ಚುವ ವಿಷಯವೆಂದರೆ ಈ ರೀತಿ ಹೊಸ ವಿಷಯಗಳನ್ನು ಹುಟ್ಟು ಕಾಕುತ್ತಾರಲ್ಲ ಅವರ ಕ್ರಿಯಾಶೀಲತೆ!
ನಾನು ತಿಳಿದ ಪ್ರಕಾರ laptop ಹಿಡಿದು ಕುಳಿತಿರುವವರು Bangalore Traffic Information System ಅನ್ನು design ಮಾಡಿದ ಕಂಪೆನಿಯ ಸ್ಥಾಪಕರು (btis ನೋಡಿ). ಅವರು ಟ್ರಿನಿಟಿ ಸರ್ಕಲ್ನಲ್ಲಿ ಅವರ LED board ಅನ್ನು ಪ್ರೋಗ್ರಾಮ್ ಮಾಡಿ test ಮಾಡುತ್ತಿದ್ದಾಗ ತೆಗೆದ ಚಿತ್ರ ಇದು. ಡೆಕ್ಕನ್ ಹೆರಾಲ್ಡ್ನ್ ನಲ್ಲಿ ಅದಕ್ಕೆ ಫೋಟೋ ಬಂದಿದ್ದಿರಬೇಕು.
ಪ್ರತಿಕ್ರಿಯೆಗಳು
ಉ: ಹೈಟೆಕ್ ಬೆಂಗಳೂರು ವಿಶೇಷ
ಹೈಟೆಕ್ ಬೆಂಗಳೂರು ವಿಶೇಷ:ಈ ಚಿತ್ರದಲ್ಲಿ ಬೆಂಗಳೂರಿನ ಟ್ರಿನಿಟಿ ವ್ರುತ್ತದಲ್ಲಿ ಐಟಿ ಉದ್ಯೋಗಿಯೊಬ್ಬ ದಂಡದ ಹಣವನ್ನು ಸರ್ಕಾರಕ್ಕೆ ತನ್ನ ಲ್ಯಾಪ್ಟಾಪ್ ಮೂಲಕ ಕಳಿಸುತ್ತಿರುವುದು.
ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)